alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಯ 23 ದಿನ ಸಾರ್ವತ್ರಿಕ ರಜೆ ಘೋಷಣೆ

ಬೆಂಗಳೂರು: ದಾಖಲೆ ಎನ್ನುವಂತೆ 2018 -2019 ನೇ ಸಾಲಿನಲ್ಲಿ 23 ದಿನಗಳ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಮುಂದಿನ ವರ್ಷಕ್ಕೆ 23 ದಿನ ಸಾರ್ವತ್ರಿಕ ರಜೆ ಹಾಗೂ 17 ದಿನಗಳ ಕಾಲ ನಿರ್ಬಂಧಿತ ರಜೆಗಳ ಪಟ್ಟಿಗೆ ಸಂಪುಟ ಅನುಮೋದನೆ ನೀಡಿದೆ.

ಈ ಮೊದಲು ವಾರ್ಷಿಕ ರಜೆಗಳ ಪಟ್ಟಿ 18 -19 ದಿನಗಳಿಗೆ ಸೀಮಿತವಾಗಿತ್ತು. 2018 ರಲ್ಲಿ ವಾರದ ದಿನಗಳಲ್ಲಿಯೇ ಹೆಚ್ಚು ಹಬ್ಬಗಳು, ಜಯಂತಿಗಳು ಬಂದಿದ್ದು, ಸಾರ್ವತ್ರಿಕ ರಜೆ ಪಟ್ಟಿ 23 ಕ್ಕೆ ಏರಿಕೆಯಾಗಿದೆ.

ಸರ್ಕಾರಿ ನೌಕರರಿಗೆ 2 ನೇ ಶನಿವಾರ ಮತ್ತು ಭಾನುವಾರ ಸೇರಿಸಿದರೆ, ಮುಂದಿನ ವರ್ಷದಲ್ಲಿ 87 ದಿನ ರಜೆ ಸಿಗಲಿದೆ.

ಜನವರಿ 15 ಸಂಕ್ರಾಂತಿ

ಜನವರಿ 26 ಗಣರಾಜ್ಯೋತ್ಸವ

ಫೆಬ್ರವರಿ 13 ಮಹಾ ಶಿವರಾತ್ರಿ

ಮಾರ್ಚ್ 29 ಮಹಾವೀರ ಜಯಂತಿ

ಮಾರ್ಚ್ 30 ಗುಡ್ ಫ್ರೈಡೇ

ಏಪ್ರಿಲ್ 18 ಬಸವ ಜಯಂತಿ

ಮೇ 1 ಕಾರ್ಮಿಕ ದಿನಾಚರಣೆ

ಜೂನ್ 16 ರಂಜಾನ್

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 22 ಬಕ್ರೀದ್

ಸೆಪ್ಟಂಬರ್ 13 ಗಣೇಶ ಚತುರ್ಥಿ

ಸೆಪ್ಟಂಬರ್ 21 ಮೊಹರಂ ಕೊನೆ ದಿನ

ಅಕ್ಟೋಬರ್ 2 ಗಾಂಧಿ ಜಯಂತಿ

ಅಕ್ಟೋಬರ್ 8 ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 18 ಆಯುಧಪೂಜೆ

ಅಕ್ಟೋಬರ್ 19 ವಿಜಯದಶಮಿ

ಅಕ್ಟೋಬರ್ 24 ಮಹರ್ಷಿ ವಾಲ್ಮೀಕಿ ಜಯಂತಿ

ನವೆಂಬರ್ 1 ಕನ್ನಡ ರಾಜ್ಯೋತ್ಸವ

ನವೆಂಬರ್ 6 ನರಕ ಚತುರ್ದಶಿ

ನವೆಂಬರ್ 8 ಬಲಿಪಾಡ್ಯಮಿ

ನವೆಂಬರ್ 21 ಈದ್ ಮಿಲಾದ್

ನವೆಂಬರ್ 26 ಕನಕದಾಸ ಜಯಂತಿ

ಡಿಸೆಂಬರ್ 25 ಕ್ರಿಸ್ ಮಸ್

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...