alex Certify
ಕನ್ನಡ ದುನಿಯಾ       Mobile App
       

Kannada Duniya

ಅರಳಿಮರದಲ್ಲಿ ಕಂಡ ಗಣಪತಿ ನೋಡಲು ಜನಸಾಗರ

img-20161111-wa0160

ಶಿವಮೊಗ್ಗ: ಮರ, ಬಂಡೆ ಮೊದಲಾದವುಗಳಲ್ಲಿ ದೇವರ ರೂಪ ಕಾಣಿಸಿಕೊಂಡು, ಜನ ಭಕ್ತಿಯಿಂದ ಪೂಜಿಸುವ ಅನೇಕ ಪ್ರಕರಣ ನಡೆದಿವೆ.

ಅದೇ ರೀತಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಸಮೀಪದ, ಅರಳಿಮರದ ಬುಡದಲ್ಲಿ ಗಣಪತಿ ಆಕಾರ ಮೂಡಿಬಂದಿದ್ದು, ಆಸ್ಪತ್ರೆಯ ಸಿಬ್ಬಂದಿ, ಇಲ್ಲಿಗೆ ಬರುವ ರೋಗಿಗಳು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಆವರಣದ ಅರಳಿಮರದಲ್ಲಿ ಗಣಪತಿ ಮೂರ್ತಿಯ ರೀತಿಯಲ್ಲಿಯೇ ಸೊಂಡಿಲು, ಕಣ್ಣುಗಳು, ಉಬ್ಬು ಕಾಣುತ್ತಿವೆ. ಇದನ್ನು ಗಮನಿಸಿದ ಜನ ಪೂಜಿಸಿದ್ದಾರೆ. ಈ ವಿಚಾರ ಬಾಯಿಂದ ಬಾಯಿಗೆ ಹರಡಿ ಹೆಚ್ಚಿನ ಸಂಖ್ಯೆಯ ಜನ ಬಂದು ವೀಕ್ಷಿಸಿದ್ದಾರೆ. ಅರಳಿಮರದಲ್ಲಿ ಗಣಪತಿ ಆಕಾರ ಮೂಡಿರುವುದು ಜನರಿಗೆ ಅಚ್ಚರಿ ಉಂಟುಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...