alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯ ಬಳಸುತ್ತಿದ್ದ ಕಾರನ್ನು ಗಿಟ್ಟಿಸಿಕೊಂಡ ಸಚಿವ ಜಮೀರ್ ಹೇಳಿದ್ದೇನು?

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಳಸುತ್ತಿದ್ದ ಫಾರ್ಚುನರ್ ಕಾರ್ ಗೆ ಬೇಡಿಕೆ ಇಟ್ಟಿದ್ದ ಸಚಿವ ಜಮೀರ್ ಅಹಮದ್ ಖಾನ್ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಪಿಎಆರ್, ಫಾರ್ಚುನರ್ ಕಾರನ್ನು ಜಮೀರ್ ಅಹಮದ್ ಖಾನ್ ಅವರಿಗೆ ಮಂಜೂರು ಮಾಡಿದ್ದು, ಅದನ್ನು ನಾಳೆ ಪಡೆದುಕೊಳ್ಳುವುದಾಗಿ ಜಮೀರ್ ತಿಳಿಸಿದ್ದಾರೆ.

ಸರ್ಕಾರದ ಬಳಿ 3 ಫಾರ್ಚೂನರ್ ಕಾರುಗಳಿದ್ದವು. ಈ ಪೈಕಿ ಒಂದು ಕಾರು ನೀಡುವಂತೆ ನಾನು ಕೇಳಿದ್ದೆ ಹೊಸ ಫಾರ್ಚುನರ್ ಕಾರನ್ನು ಕೇಳಿರಲಿಲ್ಲ ಎಂದಿರುವ ಸಚಿವ ಜಮೀರ್ ಅಹಮದ್ ಖಾನ್, ಸಿದ್ದರಾಮಯ್ಯನವರು ಬಳಸುತ್ತಿದ್ದ ಕಾರು ಅದೃಷ್ಟದ ಕಾರು ಎಂಬ ಕಾರಣಕ್ಕೆ ಅದನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...