alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿಗೂ ಮುನ್ನವೇ ನವವಿವಾಹಿತೆ ಅಪಹರಣ: ವರ ಕಂಗಾಲು

ನವ ವಿವಾಹಿತೆಯೊಬ್ಬಳನ್ನು ಮೊದಲ ರಾತ್ರಿಗೂ ಮುನ್ನವೇ ಅಪಹರಿಸಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗುಡೂರು ಗ್ರಾಮದಲ್ಲಿ ನಡೆದಿದೆ.

15 ದಿನಗಳ ಹಿಂದೆ ಯುವತಿಯ ವಿವಾಹ ಮಲ್ಲನಗೌಡ ಎಂಬಾತನೊಂದಿಗೆ ನೆರವೇರಿದ್ದು, ಮೊದಲ ರಾತ್ರಿ ಏರ್ಪಾಟಿಗೆ ಕುಟುಂಬಸ್ಥರು ಸಿದ್ಧತೆ ನಡೆಸಿರುವಾಗಲೇ ಈ ಅಪಹರಣ ನಡೆದಿದೆ.

ಅರ್ಜುನ್ ಕುಮಾರ್ ಮತ್ತಾತನ ಆರು ಮಂದಿ ಸ್ನೇಹಿತರು, ನವ ವಿವಾಹಿತೆಯನ್ನು ಅಪಹರಿಸಿರುವುದಾಗಿ ಕುಟುಂಬಸ್ಥರು ಆರೋಪಿಸುತ್ತಿದ್ದು, ಕಾರಟಗಿ ಠಾಣೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...