alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಂಡ ಹಾಯುವಾಗ ಬೆಂಕಿ ಹೊಂಡಕ್ಕೆ ಬಿದ್ದ ಬಾಲಕ

bela-kond

ಬೆಳಗಾವಿ: ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು, 12 ವರ್ಷದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಳಗಾವಿ ತಾಲ್ಲೂಕಿನ ಚಂದನ ಹೊಸೂರು ಗ್ರಾಮದಲ್ಲಿ ಗ್ರಾಮದೇವರ ಉತ್ಸವದ ಪ್ರಯುಕ್ತ ತಡರಾತ್ರಿ ಕೊಂಡ ಆಯೋಜಿಸಲಾಗಿತ್ತು.

ಚಂದ್ರಶೇಖರ್ ಹಳೆಮನಿ ಎಂಬ ಬಾಲಕ ಕೊಂಡ ಹಾಯುವಾಗ ಆಯತಪ್ಪಿಗೆ ಬಿದ್ದಿದ್ದು, ಕೈ, ಕಾಲುಗಳಿಗೆ ತೀವ್ರವಾದ ಸುಟ್ಟಗಾಯಗಳಾಗಿವೆ.

ಕೂಡಲೇ ಬಾಲಕನನ್ನು ರಕ್ಷಿಸಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...