alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿಗರಿಗೆ ಇಲ್ಲಿದೆ ಸಿಹಿ ಸುದ್ದಿ

ಮೂವರು ಬೆಂಗಳೂರಿಗರು ಹೊಸ ಕ್ಯಾಬ್ ಸೇವೆಯನ್ನು ಆರಂಭಿಸಿದ್ದಾರೆ. ಇದರ ದರ ಓಲಾ ಹಾಗೂ ಉಬರ್ ಗಿಂತ ಶೇ.25 ರಷ್ಟು ಕಡಿಮೆಯಿದೆ ಎನ್ನುತ್ತಿದ್ದಾರೆ ಬರಮೇಗೌಡ, ರಾಘು ಹಾಗೂ ವಾಸು. ಡಿ. ಈ ಸೇವೆಗೆ ‘ಪಬ್ಲಿಕ್ ಟ್ಯಾಕ್ಸಿ’ ಎಂದು ಹೆಸರಿಟ್ಟಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪಬ್ಲಿಕ್ ಟ್ಯಾಕ್ಸಿ ಆ್ಯಪ್ ಲಭ್ಯವಿದೆ. ಬರಮೇಗೌಡ, ರಾಘು ಹಾಗೂ ವಾಸು ಜೊತೆಯಾಗಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದ್ದಾರೆ. ಮೈಕ್ರೋ ಕ್ಯಾಬ್ ಗೆ 4 ರೂ.ಗೆ ಪ್ರತಿ ಕಿಮೀನಂತೆ ಪ್ರಯಾಣ ಮಾಡಬಹುದು.

ಈ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ರೆ 4 ಕಿಮೀ ದೂರವನ್ನು ಕೇವಲ 25 ರೂಪಾಯಿಯಲ್ಲಿ ಕ್ರಮಿಸಬಹುದು. ಮಿನಿ, ಸೆಡಾನ್ ಹಾಗೂ ಲಕ್ಸ್ ಕಾರುಗಳು ಸಹ ಲಭ್ಯವಿದೆ. ಸದ್ಯ 150 ಕ್ಯಾಬ್ ಗಳನ್ನು ಪಬ್ಲಿಕ್ ಟ್ಯಾಕ್ಸಿ ರಸ್ತೆಗಿಳಿಸುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...