alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷಗಳಿಂದ ಆಹಾರವನ್ನೇ ಸೇವಿಸಿಲ್ಲ ಈ ವ್ಯಕ್ತಿ

ದೇಹಕ್ಕೆ ಆಹಾರ ಮುಖ್ಯವಲ್ಲ; ಕೇವಲ ಗಾಳಿ, ಬೆಳಕು ಸೇವಿಸಿಯೂ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಅಶ್ವಿನಿಧಾಮದಲ್ಲಿ ಕಾಯಕಲ್ಪ ಚಿಕಿತ್ಸೆಯಲ್ಲಿರುವ ಅಮೆರಿಕಾ ಪ್ರಜೆ ಎಲಿಟಾಮ್(56) ಕಳೆದ 15 ವರ್ಷಗಳಿಂದ ಆಹಾರವನ್ನೇ ಸೇವಿಸಿಲ್ಲ. ಕೇವಲ ಗಾಳಿ, ಬೆಳಕು ಸೇವಿಸಿ ಬದುಕುತ್ತಿದಾರೆ.

ಹಸಿವನ್ನು ನೀಗಿಸಿಕೊಳ್ಳಲು ಭಾರತೀಯ ಯೋಗ, ಧ್ಯಾನದತ್ತ ಆಕರ್ಷಿತರಾದ ಎಲಿಟಾಮ್, ಹಂತಹಂತವಾಗಿ ಆಹಾರ ತ್ಯಜಿಸಿ ತಿಂಗಳಿಗೊಮ್ಮೆ ಎರಡು ಲೀಟರ್ ನೀರು ಕುಡಿದು, ಗಾಳಿ, ಸೂರ್ಯನ ಬೆಳಕನ್ನ ತಮ್ಮ ಶರೀರಕ್ಕೆ ಆಹಾರವಾಗಿ ಹೊಂದಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಈ ಬಗ್ಗೆ ಸ್ವತಃ ಎಲಿಟಾಮ್ ಹೇಳುವ ಪ್ರಕಾರ, ನಮ್ಮ ದೇಹವು ಮಿದುಳಿನ ಮಾತನ್ನು ಕೇಳುತ್ತದೆ. ಆಹಾರವನ್ನು ತ್ಯಜಿಸುವ ಮೊದಲು ಮಿದುಳು ಅದಕ್ಕೆ ಸಿದ್ಧವಾಗುವಂತೆ ಮಾಡಬೇಕು. ಇದು ಪ್ರಾಣಾಯಾಮದಿಂದ ಸಾಧ್ಯವಾಗುತ್ತೆ. ಬಳಿಕ ಧ್ಯಾನದ ಮೂಲಕ ಮನಸ್ಸನ್ನು ನಿಯಂತ್ರಿಸಿ ಅನ್ನ-ಆಹಾರ ತೊರೆದು ಗಾಳಿ, ಬೆಳಕಿನಲ್ಲಿಯೇ ಬದುಕಬಹುದು ಎಂದು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...