alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆ ಮೆರೆದ ಮುಸ್ಲಿಮರು

ದಾವಣಗೆರೆ: ಉತ್ತರ ಪ್ರದೇಶದ ವ್ಯಕ್ತಿಯ ಮೃತದೇಹ ಸಾಗಿಸಲು ದಾವಣಗೆರೆಯ ಮುಸ್ಲಿಮರು ಹಣ ಸಂಗ್ರಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆಯ ಭಾಷ ನಗರದಲ್ಲಿ ಉತ್ತರಪ್ರದೇಶದ ಶಕ್ತಿರಾಮ್ ಅನೇಕ ವರ್ಷಗಳಿಂದ ನೆಲೆಸಿದ್ದು, ಐಸ್ ಕ್ರೀಂ ಮಾರಿ ಜೀವನ ನಡೆಸುತ್ತಿದ್ದರು. ಅವರು ನಿಧನರಾಗಿದ್ದರಿಂದ ಕುಟುಂಬದವರು ಮೃತದೇಹವನ್ನು ಕೊಂಡೊಯ್ಯಲು ಹಣವಿಲ್ಲದೇ ಪರದಾಟ ನಡೆಸಿದ್ದಾರೆ.

ಇದನ್ನು ತಿಳಿದ ಸ್ಥಳೀಯ ಮುಸ್ಲಿಮರು ಹಣವನ್ನು ಸಂಗ್ರಹಿಸಿದ್ದಾರೆ. ಎಲ್ಲರೂ ಸೇರಿ ಕೈಲಾದಷ್ಟು ನೆರವು ನೀಡಿದ್ದು, 73,000 ರೂ. ಸಂಗ್ರಹಿಸಿ ಶಕ್ತಿರಾಮ್ ಕುಟುಂಬವರಿಗೆ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಹರ್ ದೋಯಿ ಜಿಲ್ಲೆಯ ರಸೂಲ್ ಬ್ರಹ್ಮ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...