alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ

ಮುಖ್ಯಮಂತ್ರಿ ಕುಮಾರ ಸ್ವಾಮಿಯು ಎಲ್ಲ 30 ಜಿಲ್ಲೆಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದು,  21 ಜಿಲ್ಲೆಗಳು ಕೈ ಪಡೆ ಸೇರಿವೆ ಹಾಗೂ 9   ಜಿಲ್ಲೆಗಳು ಜೆಡಿಎಸ್ ಗೆ ಲಭಿಸಿದೆ. ಈ ಪೈಕಿ ಕಾಂಗ್ರೆಸಿನ ನಾಲ್ವರು ಸಚಿವರಿಗೆ ತಲಾ 2 ಜಿಲ್ಲೆಗಳ ಉಸ್ತುವಾರಿ ನೀಡಲಾಗಿರುವುದು ವಿಶೇಷ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ.

ಜಿ.ಟಿ. ದೇವೇಗೌಡ (ಮೈಸೂರು)
ಜಿ. ಪರಮೇಶ್ವರ್ (ಬೆಂಗಳೂರು ನಗರ ಹಾಗೂ ತುಮಕೂರು)
ಆರ್.ವಿ. ದೇಶಪಾಂಡೆ (ಉತ್ತರ ಕನ್ನಡ ಮತ್ತು ಧಾರವಾಡ)
ಡಿ.ಕೆ. ಶಿವಕುಮಾರ್ (ರಾಮನಗರ ಹಾಗೂ ಬಳ್ಳಾರಿ)
ಕೆ.ಜೆ. ಜಾರ್ಜ್ (ಚಿಕ್ಕಮಗಳೂರು)
ರಮೇಶ್ ಜಾರಕಿಹೊಳಿ (ಬೆಳಗಾವಿ)
ಶಿವಾನಂದ ಪಾಟೀಲ್ (ಬಾಗಲಕೋಟೆ)
ಪ್ರಿಯಾಂಕ್ ಖರ್ಗೆ (ಕಲಬುರಗಿ)
ರಾಜಶೇಖರ್ ಬಿ.ಪಾಟೀಲ್ (ಯಾದಗಿರಿ)
ವೆಂಕಟರಮಣಪ್ಪ (ಚಿತ್ರದುರ್ಗ)
ಎನ್.ಎಚ್. ಶಿವಶಂಕರರೆಡ್ಡಿ (ಚಿಕ್ಕಬಳ್ಳಾಪುರ)
ಕೃಷ್ಣ ಭೈರೇಗೌಡ (ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ)
ಯು.ಟಿ. ಖಾದರ್ (ದಕ್ಷಿಣ ಕನ್ನಡ)
ಸಿ.ಪುಟ್ಟರಂಗಶೆಟ್ಟಿ (ಚಾಮರಾಜನಗರ)
ಜಮೀರ್ ಅಹ್ಮದ್ ಖಾನ್ (ಹಾವೇರಿ)
ಜಯಮಾಲಾ (ಉಡುಪಿ )
ಆರ್.ಶಂಕರ್ (ಕೊಪ್ಪಳ)
ಎನ್.ಮಹೇಶ್ (ಗದಗ )
ವೆಂಕಟರಾವ್ ನಾಡಗೌಡ (ರಾಯಚೂರು)
ಎಸ್.ಆರ್. ಶ್ರೀನಿವಾಸ್ (ದಾವಣಗೆರೆ)
ಸಾ.ರಾ. ಮಹೇಶ್ (ಕೊಡಗು )
ಸಿ.ಎಸ್. ಪುಟ್ಟರಾಜು(ಮಂಡ್ಯ)
ಎಚ್.ಡಿ. ರೇವಣ್ಣ (ಹಾಸನ )
ಡಿ.ಸಿ. ತಮ್ಮಣ್ಣ (ಶಿವಮೊಗ್ಗ )
ಎಂ.ಸಿ. ಮನಗೂಳಿ (ವಿಜಯಪುರ )
ಬಂಡೆಪ್ಪ ಕಾಂಶಪೂರ್ (ಬೀದರ್ )

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...