alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆ ಮೆರೆದ ಭಿಕ್ಷುಕಿಯರು…!

ಧಾರವಾಡ: ಭಿಕ್ಷುಕಿಯರ ತಂಡ ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಸಾವಿರ ರೂ.ಗಳನ್ನು ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.

ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಭಿಕ್ಷುಕಿಯರು ತಾವು ಬೇಡಿ ತಂದಿದ್ದ ಭಿಕ್ಷೆ ನೀಡಿದ್ದಾರೆ. ಮಳೆ ಸಂತ್ರಸ್ತರಿಗಾಗಿ ಎಸ್‌ಯುಸಿಐ (ಕಮ್ಯೂನಿಸ್ಟ್‌) ಪಕ್ಷದ ವತಿಯಿಂದ ಪರಿಹಾರ ನಿಧಿ ಸಂಗ್ರಹ ಮಾಡುತ್ತಿದ್ದ ವೇಳೆ ಭಿಕ್ಷುಕಿಯರು ಈ ಹಣ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೆ ಅಳಿದುಳಿದ ಚಿಲ್ಲರೆಯನ್ನು ತಮ್ಮ ಮಕ್ಕಳ ಕೈಯಿಂದ ಕಾರ್ಯಕರ್ತರ ಬಳಿಯಿದ್ದ ಡಬ್ಬಿಗೆ ಹಾಕಿಸುವ ಮೂಲಕ ಸಾರ್ಥಕತೆ ಕಂಡುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...