alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರುಪಾಲು

ಬ್ಯಾರೇಜ್ ನಲ್ಲಿ ಬಿದ್ದ ಮಗನನ್ನು ರಕ್ಷಿಸಲು ಮತ್ತೊಬ್ಬ ಮಗನೊಂದಿಗೆ ಹೋದ ತಾಯಿ, ಇಬ್ಬರು ಮಕ್ಕಳ ಸಮೇತ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಔರಾದ್ ತಾಲೂಕಿನಲ್ಲಿ ನಡೆದಿದೆ.

28 ವರ್ಷದ ರೆಬಿಕಾ ಯೇಶಪ್ಪ, 4 ವರ್ಷದ ವಿಲ್ಸನ್ ಹಾಗು 2 ವರ್ಷದ ಸ್ಯಾಮ್ಸನ್ ಯೇಶಪ್ಪ ಮೃತಪಟ್ಟವರಾಗಿದ್ದು, ಹೊಲಕ್ಕೆ ತೆರಳಿದ್ದ ಇವರುಗಳು ವಾಪಸ್ ಬರುವ ವೇಳೆ ವಿಲ್ಸನ್ ಕಾಲು ಜಾರಿ ಬ್ಯಾರೇಜ್ ಗೆ ಬಿದ್ದನೆಂದು ಹೇಳಲಾಗಿದೆ.

ಆತನನ್ನು ರಕ್ಷಿಸಲು ರೆಬಿಕಾ ಹೋಗಿದ್ದು, ಆಕೆಯೊಂದಿಗಿದ್ದ ಮತ್ತೊಬ್ಬ ಮಗ ಸ್ಯಾಮ್ಸನ್ ಕೂಡ ಮುಳುಗಿದ್ದಾನೆ. ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರ ಶವಗಳನ್ನೂ ಹೊರ ತೆಗೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...