alex Certify
ಕನ್ನಡ ದುನಿಯಾ       Mobile App
       

Kannada Duniya

ಹಂದಿಗಳ ದಾಳಿಗೆ ನಲುಗಿದ ಮಗು

ದಾವಣಗೆರೆ: ದಾವಣಗೆರೆಯಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ್ದು, 4 ವರ್ಷದ ಮಗುವಿನ ಮೇಲೆ ಹಂದಿಗಳ ಹಿಂಡು ದಾಳಿ ನಡೆಸಿದೆ.

ಹಳೆ ಕುಂದವಾಡ ಗ್ರಾಮದ ಕೌಶಿಕ್ ಗಾಯಗೊಂಡ ಮಗು. ಮನೆಯ ಬಳಿ ಆಟವಾಡುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಹಂದಿಗಳ ಹಿಂಡು ಕೌಶಿಕ್ ನನ್ನು ಎಳೆದೊಯ್ದಿವೆ.

ಕೌಶಿಕ್ ತಲೆ, ಮುಖ, ತೊಡೆಯ ಭಾಗಕ್ಕೆ ಹಂದಿಗಳು ಕಚ್ಚಿದ್ದು, ಇದನ್ನು ಗಮನಿಸಿದ ಸ್ಥಳೀಯ ಹಂದಿಗಳಿಂದ ಮಗುವನ್ನು ರಕ್ಷಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಕೌಶಿಕ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಕುಟುಂಬದವರು ದೂರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...