alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನಲ್ಲಿ ತೇಲಿ ಬಂದಿದ್ದು ಯುವಕರ ಶವಗಳು

ದಾವಣಗೆರೆ: ಚಾನಲ್ ನೀರಿನಲ್ಲಿ ಇಬ್ಬರು ಯುವಕರ ಮೃತದೇಹ ತೇಲಿ ಬಂದ ಘಟನೆ ದಾವಣಗೆರೆಯ ಹೊಸ ಕುಂದವಾಡ ಗ್ರಾಮದ ಬಳಿ ನಡೆದಿದೆ. ಯುವಕರ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.

ಮೃತರನ್ನು ದಾವಣಗೆರೆ ವಿನೋಬನಗರದ ರಮೇಶ್, ಪ್ರದೀಪ್ ಎಂದು ಗುರುತಿಸಲಾಗಿದೆ. ಚಾನಲ್ ದಡದಲ್ಲಿ ಯುವಕರ ಪರ್ಸ್, ಬಟ್ಟೆ, ಬೈಕ್ ಪತ್ತೆಯಾಗಿವೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...