alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಲಿನಲ್ಲಿ ರಸ್ತೆಯಲ್ಲೇ ಮಹಿಳೆಯ ಅನುಚಿತ ವರ್ತನೆ

ಧಾರವಾಡ: ಧಾರವಾಡ ನಗರದ ಜ್ಯಬಿಲಿ ಸರ್ಕಲ್ ನಲ್ಲಿ ಮಹಿಳೆಯೊಬ್ಬರು ಭರ್ಜರಿ ಸ್ಟೆಪ್ ಹಾಕಿದ ಘಟನೆ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಮಹಿಳೆ, ನಡುರಸ್ತೆಯಲ್ಲೇ ವಾಹನಗಳಿಗೆ ಅಡ್ಡಲಾಗಿ ಕುಣಿದಾಡಿದ್ದು, ನಂತರ ರಸ್ತೆ ಬದಿಗೆ ಬಂದು ಡ್ಯಾನ್ಸ್ ಮಾಡಿದ್ದಾಳೆ.

ಡ್ಯಾನ್ಸ್ ಮಾಡುತ್ತಾ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಪಾದಚಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ಕಿರಿಕಿರಿ ಮಾಡಿದ್ದು, ಕೆಲ ಸಮಯದ ಬಳಿಕ ಸ್ಥಳದಿಂದ ತೆರಳಿದ್ದಾಳೆ. ಮಹಿಳೆಯ ಡ್ಯಾನ್ಸ್ ದೃಶ್ಯಗಳನ್ನು ಕೆಲವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...