alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗೂಡಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಧಾರವಾಡ: ಹಸಿವಿನಿಂದ ನಾಯಿ ಮರಿಯನ್ನು ನುಂಗಿ ಅಪಾಯಕ್ಕೆ ಸಿಲುಕಿದ್ದ ನಾಗರಹಾವನ್ನು ಉರಗ ಪ್ರೇಮಿಯೊಬ್ಬರು ರಕ್ಷಿಸಿದ್ದಾರೆ.

ಧಾರವಾಡದ ವೀರಭದ್ರೇಶ್ವರ ನಗರದ ಮನೆಯೊಂದರಲ್ಲಿ ನಾಯಿಮರಿಗಳು ಇದ್ದ ಸ್ಥಳಕ್ಕೆ ನುಗ್ಗಿದ ನಾಗರಹಾವು, ಮರಿಯೊಂದನ್ನು ನುಂಗಿದೆ.

ಆದರೆ, ನಾಯಿಮರಿಯನ್ನು ಪೂರ್ಣ ನುಂಗಲಾರದೇ, ಬಿಡಲೂ ಆಗದೇ ಹಾವು ಸುಸ್ತಾಗಿದ್ದು, ಇದರಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ಕೂಡಲೇ ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರು ಸ್ಥಳಕ್ಕೆ ಆಗಮಿಸಿದ್ದು, ಸಂಕಷ್ಟದಲ್ಲಿದ್ದ ಹಾವನ್ನು ಪಾರು ಮಾಡಿದ್ದಾರೆ. ನಾಯಿ ಮರಿ ಮೃತಪಟ್ಟಿದೆ. ಹಾವನ್ನು ಸುರಕ್ಷಿತವಾಗಿ ಹಿಡಿದು ಹೊರವಲಯದಲ್ಲಿ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...