alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ತಟ್ಟಿದ ಕರ್ಫ್ಯೂ ಬಿಸಿ

download (1)

ಕಾವೇರಿ ಪ್ರತಿಭಟನೆ ಜೋರಾಗ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮದುವೆಗೆ ಕರ್ಫ್ಯೂ ಬಿಸಿ ತಟ್ಟಿದೆ.

ಶಶಿಧರ್ ಹಾಗೂ ಚಿತ್ರ ಮದುವೆ ನಿಶ್ಚಯವಾಗಿತ್ತು.ಇಂದು ಆರತಕ್ಷತೆ ಹಾಗೂ ನಾಳೆ ಮದುವೆ ನಡೆಯಬೇಕಿತ್ತು. ವಿಜಯನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿತ್ತು.

ಆದ್ರೆ ಬೆಂಗಳೂರಿನ 16 ಕಡೆ ಕರ್ಪ್ಯೂ ಜಾರಿಯಲ್ಲಿದೆ. ಮನೆಯಿಂದ ಯಾರೂ ಹೊರಬರುವಂತಿಲ್ಲ. ಹಾಗಾಗಿ ಮದುವೆಗೆ ಅಡ್ಡಿಯುಂಟಾಗಿದೆ. ಮದುಮಕ್ಕಳು ನೆಲಮಂಗಲದ ಮಾದನಾಯಕನ ಹಳ್ಳಿಯಲ್ಲಿರುವಂತಹ ಸ್ಥಿತಿ ನಿರ್ಮಾಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...