alex Certify
ಕನ್ನಡ ದುನಿಯಾ       Mobile App
       

Kannada Duniya

ಸರಸದ ದೃಶ್ಯ ಸೆರೆ ಹಿಡಿದ ಜನ

ಚಿಕ್ಕಮಗಳೂರು: ಹಾವುಗಳು ಮಿಲನ ಮಹೋತ್ಸವದಲ್ಲಿ ತೊಡಗಿದ ವಿಡಿಯೋ ಚಿಕ್ಕಮಗಳೂರಿನಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರಿನ ಎ.ಐ.ಟಿ. ಕಾಲೇಜ್ ಬಳಿ 2 ಹಾವುಗಳು ಸರಸವಾಡಿದ್ದು, ಇದನ್ನು ಕಂಡವರು ಆಶ್ಚರ್ಯದಿಂದ ವೀಕ್ಷಿಸಿದ್ದಾರೆ.

ಕೆಲವರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಜನರು ಗುಂಪು ಗೂಡಿ ಹಾವುಗಳ ಮಿಲನ ಮಹೋತ್ಸವವನ್ನು ನೋಡುತ್ತಿದ್ದುದನ್ನು ಕಂಡ ದಾರಿಹೋಕರು ಕೆಲಕಾಲ ನಿಂತು ವೀಕ್ಷಿಸಿದ್ದಾರೆ.

ಬಹುಹೊತ್ತಿನವರೆಗೂ ಮಿಲನ ಮಹೋತ್ಸವ ನಡೆಸಿದ ಹಾವುಗಳು ಪೊದೆಯಲ್ಲಿ ಮರೆಯಾಗಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...