alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ವಿಡಿಯೋ ತೆಗೆಯುವಾಗ ಮರ್ಮಾಂಗ ತೋರಿಸಿದ

ckb-dd

ಚಿಕ್ಕಬಳ್ಳಾಪುರ: ಜಗಳದ ಸಂದರ್ಭದಲ್ಲಿ ಯುವತಿ ವಿಡಿಯೋ ತೆಗೆಯುವಾಗ, ದುರುಳನೊಬ್ಬ ಮರ್ಮಾಂಗ ತೋರಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಯುವತಿ ಮನೆಯಲ್ಲಿ ಬೆಕ್ಕು ಸಾಕಿದ್ದು, ಅದು ಪಕ್ಕದ ಮನೆಯ ಮೇಲೆ ಹತ್ತಿದೆ. ಅಲ್ಲಿಂದ ಬೆಕ್ಕನ್ನು ಕೆಳಗಿಳಿಸಲು ಯುವತಿ ಪಕ್ಕದ ಮನೆ ಮೇಲೆ ಹತ್ತಿದ್ದಾಳೆ.

ಮೊದಲೇ ಎರಡೂ ಮನೆಯವರ ನಡುವೆ ಜಗಳ ನಡೆದಿದ್ದು, ಬೆಕ್ಕಿನ ವಿಚಾರದ ಜಗಳ ವಿಕೋಪಕ್ಕೆ ತಿರುಗಿದೆ. ಪಕ್ಕದ ಮನೆಯ ಯುವಕರಿಬ್ಬರು ಯುವತಿಯೊಂದಿಗೆ ಜಗಳವಾಡಿದ್ದಾರೆ.

ಈ ಸಂದರ್ಭದಲ್ಲಿ ಆಕೆ ಜಗಳದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾಗಿದ್ದು, ಆಗ ದುರುಳನೊಬ್ಬ ಮರ್ಮಾಂಗ ತೋರಿಸಿ ಇದನ್ನು ವಿಡಿಯೋ ಮಾಡಿಕೊ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಯುವತಿ ಮರ್ಮಾಂಗ ತೋರಿಸಿದ ದುರುಳನ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...