alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಜನಪ್ರತಿನಿಧಿಗಳ ವಿರುದ್ಧ ಗುಡುಗಿದ ಬಾಲಕನ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಕೊಡಗಿನ 8ನೇ ತರಗತಿ ವಿದ್ಯಾರ್ಥಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೊಡಗಿನ ಕುರಿತು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಈ ಬಾಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಎಮ್ಮೆಮಾಡು ಗ್ರಾಮದ ಫತಹ್ ಎಂಬ ಈ ಬಾಲಕ, ಸುರಿಯುವ ಮಳೆಯಲ್ಲಿ ಕೊಡೆ ಹಿಡಿದು ತನ್ನ ಆಕ್ರೋಶದ ನುಡಿಗಳನ್ನಾಡಿದ್ದು, ಆತನ ಒಂದೊಂದು ಮಾತುಗಳು ಕಟು ಸತ್ಯವನ್ನು ತೆರೆದಿಟ್ಟಿವೆ.

ನಾಡಿನ ಜೀವನದಿ ‘ಕಾವೇರಿ’ಯ ಉಗಮ ಸ್ಥಾನವಾದ ಕೊಡಗನ್ನು ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಸಂಪೂರ್ಣವಾಗಿ ಕಡೆಗಣಿಸಿರುವುದು ಹಾಗೂ ಕೊಡಗಿನ ಜನತೆ ಅನುಭವಿಸುತ್ತಿರುವ ಸಂಕಷ್ಟಗಳನ್ನು ಎಳೆ ಎಳೆಯಾಗಿ ಈ ಬಾಲಕ ಬಿಚ್ಚಿಟ್ಟಿದ್ದಾನೆ.

#ಎಮ್ಮೆಮಾಡು ಊರಿನ 8ನೇ ತರಗತಿ ವಿದ್ಯಾರ್ಥಿ #ಕಾಳೇರ #ಫತಹ್ , ಕೊಡಗಿಗೆ ಬಜೆಟ್ನಲ್ಲಿ ನಿರ್ಲಕ್ಷೆ ತೊರಿದಕ್ಕೆ.ರಾಜಕಾರಿಣಿಗಳಿಗೆ ಒಂದು ಕಿವಿ ಮಾತುWatch till the end and share !

Posted by Madikeri Is My Heaven on Friday, July 13, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...