alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಕಂಡಕ್ಟರ್ ಬೆರಳು ಕಚ್ಚಿದ ಪ್ರಯಾಣಿಕ…!

ಬಳ್ಳಾರಿ: ಬಸ್ ನಿಲ್ಲಿಸದ ಕಾರಣಕ್ಕೆ ಪ್ರಯಾಣಿಕನೊಬ್ಬ ಕಂಡಕ್ಟರ್ ಬೆರಳು ಕಚ್ಚಿದ ಘಟನೆ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲಕೋಟೆ ಡಿಪೋಗೆ ಸೇರಿದ ಬಸ್ ಹರಿಹರದಿಂದ ಹೊಸಪೇಟೆಗೆ ಆಗಮಿಸಿದ್ದು, ಪ್ರಯಾಣಿಕ ಚೇತನ್ ಹೊಸಪೇಟೆ ಹೊರ ವಲಯದಲ್ಲಿ ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ನಿಲುಗಡೆ ಇಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂದು ಕಂಡಕ್ಟರ್ ಶಿವರುದ್ರಪ್ಪ ಹೇಳಿದ್ದು, ಇದರಿಂದ ಆಕ್ರೋಶಗೊಂಡ ಚೇತನ್, ಜಗಳವಾಡಿ ಶಿವರುದ್ರಪ್ಪನವರ ಕೈ ಬೆರಳು ಕಚ್ಚಿದ್ದಾನೆ. ಗ್ರಾಮಾಂತರ ಠಾಣೆಗೆ ಶಿವರುದ್ರಪ್ಪ ದೂರು ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...