alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲ್ ಬಾಗ್ ನಲ್ಲಿ ನಡೀತು ಮತ್ತೊಂದು ದುರಂತ

dead-b

ಬೆಂಗಳೂರು: ಲಾಲ್ ಬಾಗ್ ಉದ್ಯಾನದಲ್ಲಿ ಪಿಲ್ಲರ್ ಬಿದ್ದು, ಬಾಲಕನೊಬ್ಬ ದುರಂತವಾಗಿ ಸಾವು ಕಂಡಿದ್ದಾನೆ.

ಶ್ರೀರಾಂಪುರ ನಿವಾಸಿ ಕುಮಾರ್ ಮತ್ತು ರೇವತಿ ದಂಪತಿಯ ಪುತ್ರ 7 ವರ್ಷದ ವಿಕ್ರಮ್ ಮೃತಪಟ್ಟ ಬಾಲಕ. ಪೋಷಕರೊಂದಿಗೆ ಉದ್ಯಾನಕ್ಕೆ ಬಂದಿದ್ದ ವಿಕ್ರಮ್, ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಅಲ್ಲೇ ನಿಲ್ಲಿಸಿದ್ದ ಪಿಲ್ಲರ್ ಮುಟ್ಟಿದ್ದಾನೆ. ಮುಟ್ಟಿದ ಕೂಡಲೇ ಪಿಲ್ಲರ್ ಆತನ ಮೇಲೆಯೇ ಬಿದ್ದಿದೆ.

ಕುಟುಂಬದವರ ಕಣ್ಣೆದುರಿನಲ್ಲೇ ಬಾಲಕ ಮೃತಪಟ್ಟಿದ್ದು, ಸಿದ್ಧಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಜೇನ್ನೊಣ ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟಿದ್ದ ಘಟನೆ ಕೆಲವು ತಿಂಗಳ ಹಿಂದಷ್ಟೇ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...