alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಹಿಕಹಿ ಚಂದ್ರು ಮಾತಿಗೆ ಭೋವಿ ಜನಾಂಗ ಗರಂ

ಬಿಗ್ ಬಾಸ್ ಮನೆಯಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಗಲಾಟೆ-ಜಗಳ ನಡೆಯೋದು ಸಾಮಾನ್ಯ. ಆದ್ರೆ ಒಳಗೆ ನಡೆದ ಮಾತುಗಳು ಹೊರಗಿರುವ ಜನರ ಮೇಲೆ ಪ್ರಭಾವ ಬೀರುತ್ತದೆ. ಈಗ ಭೋವಿ ಜನಾಂಗ ಬಿಗ್ ಬಾಸ್ ಮೇಲೆ ಮುನಿಸಿಕೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಭೋವಿ ಜನಾಂಗವನ್ನು ಅವಹೇಳನ ಮಾಡಲಾಗಿದೆ ಎಂದು ಭೋವಿ ಯುವ ವೇದಿಕೆ ಆರೋಪ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ ಸಿಹಿಕಹಿ ಚಂದ್ರು ಭೋವಿ ಜನಾಂಗ ಕೇರ್ ಲೆಸ್ ಎಂದಿದ್ದಾರಂತೆ.

ಹಾಗಾಗಿ ತಕ್ಷಣ ಸಿಹಿಕಹಿ ಚಂದ್ರು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ಇಲ್ಲವಾದಲ್ಲಿ ಟಿವಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಭೋವಿ ಯುವ ವೇದಿಕೆ ಎಚ್ಚರಿಕೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...