alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿಯೇ ಬಯಲಾಯ್ತು ಗಂಡನ ಅಸಲಿಯತ್ತು

a young couple in bed has problems and crisis. divorce and separation.

ಬೆಂಗಳೂರು: ಲವ್ ಮಾಡಿ ಮದುವೆಯಾಗಿದ್ದ ಆಕೆಗೆ ಮೊದಲ ರಾತ್ರಿಯ ಕುತೂಹಲ ಸಹಜವಾಗಿಯೇ ಇತ್ತು. ಆದರೆ, ಆಗಿದ್ದೇ ಬೇರೆ.

ಮದುವೆಯಾದ ದಿನದಿಂದಲೂ ತನ್ನ ಗಂಡ ಸೇರುತ್ತಿಲ್ಲ ಎಂದು ಮಹಿಳೆಯೊಬ್ಬಳು ದೂರು ನೀಡಿದ್ದಾಳೆ.

ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದ ಯುವ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ಮೊದಲ ರಾತ್ರಿ ಇರಲಿ, ಪ್ರತಿದಿನ ರಾತ್ರಿ ಗಂಡನಿಗಾಗಿ ಕಾಯುತ್ತಿದ್ದ ಆಕೆಗೆ ನಿರಾಸೆಯಾಗಿತ್ತು.

ದಿನಾಲು ಒಂದಲ್ಲ ಒಂದು ಕಾರಣ ನೀಡಿ, ದೂರವಿರುತ್ತಿದ್ದ ಗಂಡ. ಇದರಿಂದ ಬೇಸತ್ತ ಪತ್ನಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.

ಗಂಡ ನಪುಂಸಕನಾಗಿದ್ದು, ತನ್ನ ಗುಟ್ಟು ಬಯಲಾಗುತ್ತಲೇ ನಾಪತ್ತೆಯಾಗಿದ್ದಾನೆ ಎಂದು ದೂರಿದ್ದಾಳೆ. ತನ್ನ ಗಂಡ ನನಗೆ ಮಕ್ಕಳಾಗುವ ಅವಕಾಶ ನೀಡಿದಲ್ಲಿ ಆತನ ಹೆಸರಿಗೆ ಫ್ಲ್ಯಾಟ್ ಬರೆದು ಕೊಡುತ್ತೇನೆ ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...