alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯತಮೆಯ ಬೆತ್ತಲೆ ವಿಡಿಯೋ ತೆಗೆದು ಬ್ಲಾಕ್ ಮೇಲ್

ಬೆಂಗಳೂರು: ಇಂತಹ ಪ್ರೇಮಿಗಳು ಇರ್ತಾರೆ ನೋಡಿ. ಕಿರಾತಕನೊಬ್ಬ ಪ್ರಿಯತಮೆಯ ಬೆತ್ತಲೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ.

ಹಣ ಕೊಡದಿದ್ದರೆ ಬೆತ್ತಲೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವುದಾಗಿ ಪ್ರಿಯಕರ ಬೆದರಿಸಿದ್ದಾಗಿ ಯುವತಿ ದೂರು ನೀಡಿದ್ದಾಳೆ.

2 ವರ್ಷಗಳಿಂದ ಯುವತಿಯನ್ನು ಪ್ರೀತಿಸಿದ್ದ ಅರ್ಜುನ್ ಎಂಬಾತ, ಆಕೆಯ ಬೆತ್ತಲೆ ಫೋಟೋ, ವಿಡಿಯೋ ಸೆರೆ ಹಿಡಿದು ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ. ಇದರಿಂದ ಕಂಗಾಲಾದ ಯುವತಿ 6 ತಿಂಗಳ ಹಿಂದೆ 50,000 ರೂ. ಕೊಟ್ಟಿದ್ದಾಳೆ. 2 ದಿನಗಳ ಹಿಂದೆ ಮತ್ತೆ ಹಣಕ್ಕೆ ಅರ್ಜುನ್ ಬೇಡಿಕೆ ಇಟ್ಟಿದ್ದು, ರೋಸಿಹೋದ ಯುವತಿ ಬಾಗಲಗುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...