alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿಗೆ ಕುದುರೆ ಏರಿ ಬಂದ ಟೆಕ್ಕಿ…!

ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ತಾವು ಕೆಲಸ ಬಿಡುವ ಕೊನೆಯ ದಿನದಂದು ಕಚೇರಿಗೆ ಕುದುರೆಯೇರಿ ಬರುವ ಮೂಲಕ ಅಚ್ಚರಿಯನ್ನುಂಟು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕುದುರೆ ಏರಿ ಬಂದ ಈ ಟೆಕ್ಕಿ ಅದಕ್ಕೆ ಫಲಕವೊಂದನ್ನು ಹಾಕಿದ್ದು, ಇದರಲ್ಲಿ ‘LAST WORKING DAY AS SOFTWARE ENGINEER’ ಎಂದು ಬರೆಯಲಾಗಿತ್ತು. ಕುದುರೆಯನ್ನು ಪಾರ್ಕಿಂಗ್ ಲಾಟ್ ನಲ್ಲಿ ಕಟ್ಟಿ ಹಾಕಿದ್ದು, ತಮ್ಮ ಕೆಲಸ ಮುಗಿಸಿದ ಬಳಿಕ ಅದನ್ನೇರಿ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಟಿಕ್ಕಿಯ ಕೆಲ ಸ್ನೇಹಿತರು ಅವರನ್ನು ಅಭಿನಂದಿಸಿ ಮುಂದಿನ ನಡೆ ಬಗ್ಗೆ ಕೇಳಿದಾಗ ಸ್ವಂತ ಉದ್ಯಮ ಸ್ಥಾಪಿಸುವುದಾಗಿ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...