alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿಗೆ ಜೊತೆಯಲ್ಲಿ ಮಲಗು ಎಂದ ಕಾಮುಕ ಶಿಕ್ಷಕ

ಬೆಂಗಳೂರು: ಗಣಿತ ಪಾಠ ಮಾಡಬೇಕಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆಕ್ರೋಶಗೊಂಡ ಪೋಷಕರು ಕಾಮುಕನನ್ನು ಥಳಿಸಿದ್ದಾರೆ.

ಪುಲಿಕೇಶಿ ನಗರ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಗಣಿತ ಶಿಕ್ಷಕ ಅಪ್ರಾಪ್ತೆಗೆ ಕರೆ ಮಾಡಿ ಜೊತೆಯಲ್ಲಿ ಮಲಗುವಂತೆ ಪೀಡಿಸಿದ್ದಾನೆ. ಬಾಲಕಿ ಅಣ್ಣನ ಮೊಬೈಲ್ ನಿಂದ ಶಿಕ್ಷಕನೊಂದಿಗೆ ಮಾತನಾಡಿದ್ದು, ಪೋಲಿ ಶಿಕ್ಷಕ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡಿದ್ದಾನೆ.

ಈ ವಿಚಾರ ಬಾಲಕಿಯ ಪೋಷಕರ ಗಮನಕ್ಕೆ ಬಂದಿದ್ದು, ಶಿಕ್ಷಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...