alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಧಾನಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ

Curfew Removed, Some Schools Reopenತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶ ವಿರೋಧಿಸಿ ನಡೆದಿದ್ದ ಭಾರೀ ಪ್ರತಿಭಟನೆಯಿಂದ ನಲುಗಿದ್ದ ಬೆಂಗಳೂರು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕೆಲವು ಶಾಲಾ-ಕಾಲೇಜುಗಳು ಕೂಡ ಇವತ್ತು ಪುನರಾರಂಭಗೊಂಡಿವೆ.

ಹಿಂಸಾಚಾರ ಪೀಡಿತ 16 ಪ್ರದೇಶಗಳಲ್ಲಿ ಹೇರಿದ್ದ ಕರ್ಪ್ಯೂವನ್ನು ಹಿಂಪಡೆಯಲಾಗಿದೆ. ಬಸ್ ಮತ್ತು ಲಾರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣ, ಹೋಟೆಲ್ ಅಂಗಡಿಗಳಿಗೆ ಕಲ್ಲು ತೂರಾಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 350ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ.

ನಿನ್ನೆ ಸಂಜೆಯಿಂದ್ಲೇ ತಮಿಳುನಾಡು, ಕೇರಳ ಹೊರತುಪಡಿಸಿ ಉಳಿದ ಕಡೆ ತೆರಳುವ ಕೆಎಸ್ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ. ಇವತ್ತು ಬೆಳಗ್ಗೆಯಿಂದ ಬೆಂಗಳೂರು ಮೆಟ್ರೋ ಕೂಡ ಸಂಚರಿಸುತ್ತಿದೆ. ಇಂಡಿಗೋ, ವಿಸ್ತಾರಾ, ಜೆಟ್ ಏರ್ ವೇಸ್ ಪ್ರಯಾಣಿಕರಿಗೆ ವೇಳಾಪಟ್ಟಿ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...