alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕ್ ನಲ್ಲೇ ಕಾದಿತ್ತು ದುರ್ವಿಧಿ

girl-rod-park

ಬೆಂಗಳೂರು: ಪಾರ್ಕ್ ನಲ್ಲಿ ಆಟವಾಡುವಾಗ ತಲೆ ಮೇಲೆ ರಾಡ್ ಬಿದ್ದು, ಬಾಲಕಿ ಮೃತಪಟ್ಟ ಘಟನೆ ಬೆಂಗಳೂರು ಕೆ.ಆರ್. ಪುರಂ ಎಂ.ವಿ.ಜೆ. ಲೇಔಟ್ ನಲ್ಲಿ ನಡೆದಿದೆ.

ಬಾಬು – ವಿಜಯಾ ದಂಪತಿಯ 13 ವರ್ಷದ ಬಾಲಕಿ ಪ್ರಿಯಾ ಮೃತಪಟ್ಟವರು. ಬಿ.ಬಿ.ಎಂ.ಪಿ. ಪಾರ್ಕ್ ನಲ್ಲಿ ಆಟವಾಡುವಾಗ ರಾಡ್ ಬಿದ್ದಿದ್ದು, ಭಾರೀ ಪೆಟ್ಟು ಬಿದ್ದ ಕಾರಣ ಪ್ರಿಯಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಮಹಾದೇವಪುರ ಠಾಣೆ ಪೊಲೀಸರು ಹಾಗೂ ಬಿ.ಬಿ.ಎಂ.ಪಿ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...