alex Certify
ಕನ್ನಡ ದುನಿಯಾ       Mobile App
       

Kannada Duniya

ತಾಳಿ ಕಟ್ಟುವ ವೇಳೆಯೇ ಮಧುಮಗಳು ಪರಾರಿ

aduve-parari

ಬೆಂಗಳೂರು: ಪತ್ನಿಗೆ ವಂಚಿಸಿ 2 ನೇ ಮದುವೆಯಾಗಲು ವ್ಯಕ್ತಿಯೊಬ್ಬ ಮುಂದಾಗಿದ್ದ ಘಟನೆ ದೇವನಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.

ಅಣಿಘಟ್ಟದ ನಾರಾಯಣ ಎಂಬಾತ ಪತ್ನಿಗೆ ವಂಚಿಸಿ, ಲಕ್ಷ್ಮೀಪುರ ಗೇಟ್ ಆಂಜನೇಯ ಸ್ವಾಮಿ ದೇವಾಲಯಲ್ಲಿ 2 ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ.

ಇನ್ನೇನು ಮದುವೆ ನಡೆಯಬೇಕೆನ್ನುವಷ್ಟರಲ್ಲಿ ಮಾಹಿತಿ ತಿಳಿದ ಆತನ ಪತ್ನಿ ಸಂಬಂಧಿಕರೊಂದಿಗೆ ಬಂದು ಗಲಾಟೆ ಮಾಡಿದ್ದಾಳೆ.

ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಗಲಾಟೆಯನ್ನು ಕಂಡ 2 ನೇ ಮದುವೆಯಾಗಲು ಬಂದಿದ್ದ ಮಧುಮಗಳು ಪರಾರಿಯಾಗಿದ್ದಾಳೆ. ವಿಶ್ವನಾಥಪುರ ಠಾಣೆ ಪೊಲೀಸರು ನಾರಾಯಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...