alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರಿಗಾಗಿ ನಾಲಿಗೆ, ಮರ್ಮಾಂಗ ಕತ್ತರಿಸಿಕೊಂಡ

ben-cut

ಬೆಂಗಳೂರು: ದೇವರು ಕನಸಿನಲ್ಲಿ ಹೇಳಿದ ಎಂದು ನಾಲಿಗೆ, ಮರ್ಮಾಂಗವನ್ನು ಕತ್ತರಿಸಿಕೊಂಡ ಯುವಕನೊಬ್ಬ ಧ್ಯಾನ ಮಾಡಿದ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ, ಮೂತ್ರ ವಿಸರ್ಜನೆಗೆ ಬಂದಿದ್ದ ಒಡಿಶಾ ಮೂಲದ ಬಿಜು ನಾಯಕ್ ನನ್ನು ಎಳೆದೊಯ್ದ ದುಷ್ಕರ್ಮಿಗಳು ನಾಲಿಗೆ ಕತ್ತರಿಸಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು.

ಬಳಿಕ ಆತನ ಮರ್ಮಾಂಗವನ್ನು ಕೂಡ ಕತ್ತರಿಸಲಾಗಿದೆ ಎಂದು ಗೊತ್ತಾಗಿದೆ. ಬಿಜು ನಾಯಕ್ ಗೆ ಶಸ್ತ್ರ ಚಿಕಿತ್ಸೆ ಬಳಿಕ, ದೇವಿಯ ಹೆಸರನ್ನು ಕನವರಿಸಿದ್ದಾನೆ.

ದೇವಿ ಕನಸಿನಲ್ಲಿ ಬಂದು, ಅಂಗಾಂಗ ದಾನ ಮಾಡಿದರೆ, ಸುಖಶಾಂತಿ ಲಭಿಸುತ್ತದೆ ಎಂದು ಹೇಳಿದ್ದರಿಂದ ಬಿಜು ನಾಯಕ್ ಸಮೀಪದ ನೀಲಗಿರಿ ತೋಪಿಗೆ ತೆರಳಿ ಬ್ಲೇಡ್ ನಿಂದ ನಾಲಗೆ, ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ ಎನ್ನಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...