alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ 2000 ರೂ. ನಕಲಿ ನೋಟ್ ಕುರಿತ ಸುದ್ದಿ

note-b

ಬೆಂಗಳೂರು: 2000 ರೂಪಾಯಿ ಹೊಸ ನೋಟ್ ಕುರಿತಾಗಿ, ಅನೇಕರಿಗೆ ಮಾಹಿತಿ ಇಲ್ಲವಾದ್ದರಿಂದ ವಂಚನೆ ಮಾಡಲಾಗುತ್ತಿದೆ.

ಹೀಗೆ ಮುಗ್ಧ ಬಡ ವ್ಯಾಪಾರಿಯೊಬ್ಬರನ್ನು ವಂಚಿಸಿ, 2000 ರೂ. ನಕಲಿ ನೋಟ್ ನೀಡಿದ ಪ್ರಕರಣ ವರದಿಯಾಗಿದೆ.

ಮಲ್ಲೇಶ್ವರಂ ರೈಲ್ವೇ ಟ್ರ್ಯಾಕ್ ಸಮೀಪ ಎಳನೀರು ವ್ಯಾಪಾರ ಮಾಡುವ ತಮ್ಮಣ್ಣ ಅವರಿಗೆ, ವಂಚಕನೊಬ್ಬ 2000 ರೂ. ಜೆರಾಕ್ಸ್ ನೋಟ್ ನೀಡಿದ್ದಾನೆ.

ಎಳನೀರು ಖರೀದಿಸುವ ನೆಪದಲ್ಲಿ 2000 ನಕಲಿ ನೋಟ್ ನೀಡಿ, ಚಿಲ್ಲರೆ ಹಣ ಪಡೆದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...