alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರನ ಮೇಲೆ ವಿಕೃತಿ ಮೆರೆದ ಪಾಪಿ ತಂದೆ

ಬೆಂಗಳೂರು: ಸುಳ್ಳು ಹೇಳಿದ ಬಾಲಕನನ್ನು ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿಕೃತಿ ಮೆರೆದಿರುವ ವ್ಯಕ್ತಿ ಮಗನನ್ನು ಎತ್ತಿಹಾಕಿ ಕಾಲಿನಿಂದ ಒದ್ದಿದ್ದಾನೆ. ಮೊದಲಿಗೆ ಕೈ, ಕೋಲಿನಿಂದ ಹೊಡೆದಿದ್ದು, ಬಳಿಕ ಮಂಚದ ಮೇಲೆ ಹಲವು ಸಲ ಎತ್ತಿ ಹಾಕಿದ್ದಾನೆ. ಅಲ್ಲಿಂದ ನೆಲದ ಮೇಲೆ ಎತ್ತಿಹಾಕಿ ಬಾರಿಸಿದ್ದಾನೆ. ಬಾಲಕ ನೋವಿನಿಂದ ನರಳಾಡಿದರೂ, ಕೇಳದೇ ಕಾಲಿನಿಂದ ತುಳಿದಿದ್ದಾನೆ.

ಈ ಕ್ರೂರವಾದ ಹಲ್ಲೆಯ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿವೆ. ಬೆಂಗಳೂರಿನ ಕೆಂಗೇರಿ ಗ್ಲೋಬಲ್ ವಿಲೇಜ್ ಬಳಿ ನಡೆದ ಘಟನೆ ಇದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...