alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡಿನಲ್ಲಿ ರಾಸಲೀಲೆ, ಸಿಕ್ಕಿ ಬಿದ್ದ ಜೋಡಿಗೆ ಥಳಿತ

ಮಂಗಳೂರು : ಕಾಡಿನಲ್ಲಿ ರಾಸಲೀಲೆ ನಡೆಸುತ್ತಿದ್ದ ಯುವ ಜೋಡಿಯನ್ನು ಥಳಿಸಿದ ಘಟನೆ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಬಸ್ ಕಂಡಕ್ಟರ್ ಹಾಗೂ ಯುವತಿ ಬೆದ್ರಬೆಟ್ಟು ಕಾಡಿನಲ್ಲಿ ರಾಸಲೀಲೆ ನಡೆಸುವುದನ್ನು ಗಮನಿಸಿದ ಸ್ಥಳೀಯರು, ಸಂಘಟನೆಯೊಂದರ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಕೈಕಂಬ ನಿವಾಸಿಯಾಗಿರುವ ಕಂಡಕ್ಟರ್ ಗೆ ಮದುವೆಯಾಗಿದ್ದು, 1 ಮಗುವಿದೆ. ಅನ್ಯಕೋಮಿಗೆ ಸೇರಿದ ಯುವತಿಯನ್ನು ಕಾಡಿಗೆ ಕರೆದೊಯ್ದು ರಾಸಲೀಲೆಯಲ್ಲಿ ನಿರತನಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು ಥಳಿಸಿ ಅಲ್ಲಿಂದ ಕಳುಹಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...