alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಮರಿಯನ್ನು ನುಂಗಿದ ನಾಗರಹಾವು

ಬಳ್ಳಾರಿ: ಹಾವುಗಳು ಸಾಮಾನ್ಯವಾಗಿ ಇಲಿ, ಕಪ್ಪೆ ಮೊದಲಾದವುಗಳನ್ನು ತಿನ್ನುತ್ತವೆ. ಬಳ್ಳಾರಿ ಸಮೀಪದ ಸಿರಿವಾರದಲ್ಲಿ ನಾಗರ ಹಾವೊಂದು ನಾಯಿ ಮರಿಯನ್ನು ನುಂಗಿದ ಘಟನೆ ನಡೆದಿದೆ.

ಸಿರಿವಾರ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಕಾಣಿಸಿಕೊಂಡ ಬರೋಬ್ಬರಿ 7 ಅಡಿ ಉದ್ದದ ಹಾವು, ನಾಯಿ ಮರಿಯನ್ನು ಅರ್ಧ ನುಂಗಿದ್ದು, ಹೊಲದಲ್ಲಿದ್ದವರು ನಾಯಿ ಮರಿಯನ್ನು ರಕ್ಷಿಸಲು ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ.

ಹಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ನಾಯಿ ಮರಿ ಪ್ರಾಣ ಬಿಟ್ಟಿದ್ದು, ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಹಾವನ್ನು ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...