alex Certify
ಕನ್ನಡ ದುನಿಯಾ       Mobile App
       

Kannada Duniya

ಕರುಣಾಕರ ರೆಡ್ಡಿ ವಿರುದ್ಧ ಕೇಸ್ ದಾಖಲು

reddy

ಬಳ್ಳಾರಿ: ಸಂಸದ ಬಿ. ಶ್ರೀರಾಮುಲು ಮತ್ತು ಮಾಜಿ ಸಚಿವ ಕರುಣಾಕರ ರೆಡ್ಡಿ ಅವರ ನಡುವೆ ಉಂಟಾಗಿದ್ದ, ನಿವೇಶನ ಮಾಲೀಕತ್ವ ವಿವಾದ ಮತ್ತೊಂದು ಹಂತ ತಲುಪಿದೆ.

ಸುಷ್ಮಾ ಸ್ವರಾಜ್ ಕಾಲೋನಿಯ ನಿವೇಶನ ವಿಚಾರವಾಗಿ ಶ್ರೀರಾಮುಲು ಸೇರಿದಂತೆ ಮೂವರ ವಿರುದ್ಧ ಕರುಣಾಕರ ರೆಡ್ಡಿ ಬಳ್ಳಾರಿಯ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ 10 ದಾವೆ ಹೂಡಿದ್ದಾರೆ.

ಇದಾದ ನಂತರದಲ್ಲಿ ಕರುಣಾಕರ ರೆಡ್ಡಿ ವಿರುದ್ಧ ಬಳ್ಳಾರಿಯ ನಾಗಪ್ಪ ಎಂಬುವವರು, ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ.

ಫೆಬ್ರವರಿ 9 ರಂದು ತಮ್ಮ ಮನೆಯ ಬಳಿ ಕರುಣಾಕರ ರೆಡ್ಡಿ ಮತ್ತು ವಿಶ್ವನಾಥ ರೆಡ್ಡಿ ಅವರು, ಜಾತಿ ನಿಂದನೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಬಳ್ಳಾರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...