alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಸ್ಕೇಟಿಂಗ್ ಕ್ಲಬ್ ನಲ್ಲಿ ನಡೆದ ಸರಸದ ದೃಶ್ಯ

ಬೆಳಗಾವಿ: ಇಲ್ಲಿನ ಪ್ರತಿಷ್ಠಿತ ಸ್ಕೇಟಿಂಗ್ ಕ್ಲಬ್ ಒಂದರಲ್ಲಿ ಯುವ ಜೋಡಿ ನಡೆಸಿದ ರಾಸಲೀಲೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ಸ್ಕೇಟಿಂಗ್ ಕ್ಲಬ್ ದೇಶದ ಪ್ರಮುಖ ಸ್ಕೇಟಿಂಗ್ ಕ್ಲಬ್ ಗಳಲ್ಲಿ ಒಂದಾಗಿದೆ. ಕ್ಲಬ್ ಅಧ್ಯಕ್ಷೆಯ ಪುತ್ರ ಸ್ಕೇಟಿಂಗ್ ತರಬೇತಿಗೆ ಬಂದಿದ್ದ ಯುವತಿಯೊಂದಿಗೆ ಮಹಿಳಾ ವಸತಿಗೃಹದಲ್ಲಿ ರಾಸಲೀಲೆ ನಡೆಸಿದ್ದಾನೆ.

ರಾಸಲೀಲೆಯ ದೃಶ್ಯಗಳನ್ನು ಸೆಲ್ಫಿಯಲ್ಲಿ ಸೆರೆ ಹಿಡಿದುಕೊಂಡಿದ್ದು, ಈ ದೃಶ್ಯಗಳು ವೈರಲ್ ಆಗಿ, ತರಬೇತಿಗೆ ಬರುವವರನ್ನು ಮುಜುಗರಕ್ಕೀಡು ಮಾಡಿವೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಕೇಟಿಂಗ್ ಕ್ಲಬ್ ಅಧ್ಯಕ್ಷೆಯ ಪುತ್ರನೊಂದಿಗೆ ಇರುವ ಯುವತಿ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...