alex Certify
ಕನ್ನಡ ದುನಿಯಾ       Mobile App
       

Kannada Duniya

ಊರಿಗೆ ಹೋದ ಪತಿ: ಮನೆಗೆ ಬಂದ ಪ್ರಿಯಕರ

ಬೆಳಗಾವಿ: 6 ತಿಂಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ಮಹಿಳೆ, ಪ್ರಿಯಕರೊನೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.

ಅಥಣಿ ತಾಲ್ಲೂಕು ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಲಗಿ ಗ್ರಾಮದಲ್ಲಿ ಗಂಡನ ಕುಟುಂಬದವರಿಗೆ ಮಹಿಳೆ ಮತ್ತು ಆಕೆಯ ಪ್ರಿಯಕರ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಥಳಿಸಲಾಗಿದೆ.

ಇಂಡಿ ತಾಲ್ಲೂಕು ಗೊಡ್ಯಾಳ ಗ್ರಾಮದ ಯುವಕನನ್ನು ಪ್ರೀತಿಸಿದ್ದ ಯುವತಿ, ಬಳಿಕ ಕೊಟ್ಟಲಗಿಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ. 6 ತಿಂಗಳ ಹಿಂದೆ ಮದುವೆಯಾಗಿ ಪತಿಯ ಮನೆಯಲ್ಲಿ ನೆಲೆಸಿದ್ದಾಳೆ.

ಭಾನುವಾರ ಪತಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಫೋನ್ ಮಾಡಿ ಪ್ರಿಯಕರನನ್ನು ಕರೆಸಿಕೊಂಡಿದ್ದು, ಜೊತೆಯಾಗಿದ್ದಾಗಲೇ ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕುಟುಂಬದವರು ಥಳಿಸಿ ಇಬ್ಬರನ್ನೂ ಪೊಲೀಸರ ಬಳಿ ಕರೆದೊಯ್ದು ಪಂಚಾಯಿತಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...