alex Certify
ಕನ್ನಡ ದುನಿಯಾ       Mobile App
       

Kannada Duniya

ವೇದಿಕೆಯಲ್ಲೇ ಅಮಿತ್ ಶಾ ರುಮಾಲಿಗೆ ಬೆಂಕಿ

ಬೆಳಗಾವಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಬೆಳಗಾವಿ ಜಿಲ್ಲೆ ತಿಕೋಟಾದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ವೇದಿಕೆಯಲ್ಲಿ ದೀಪ ಬೆಳಗಿಸಿ ಸಮಾವೇಶ ಉದ್ಘಾಟಿಸಿದ ಅಮಿತ್ ಶಾ ಅವರ ರುಮಾಲಿಗೆ ಬೆಂಕಿ ತಗುಲಿದ್ದು, ತಕ್ಷಣವೇ ಬಬಲೇಶ್ವರ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ವಿಜಯಕುಮಾರ್ ಪಾಟೀಲ್ ರುಮಾಲನ್ನು ದೂರ ಸರಿಸಿದ್ದಾರೆ.

ದೀಪ ಬೆಳಗಿಸಿದ ಬಳಿಕ ಅಮಿತ್ ಶಾ ಹಿಂದೆ ತಿರುಗಿದ್ದು, ಅವರ ರುಮಾಲು ದೀಪಕ್ಕೆ ತಾಗಿ ಬೆಂಕಿ ತಗುಲಿದೆ. ಆಗ ವಿಜಯಕುಮಾರ್ ಅದನ್ನು ಸರಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಬಳಿಕ ಕಾರ್ಯಕ್ರಮ ಸಾಂಗವಾಗಿ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...