alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಟ ಕೊಡುತ್ತಿದ್ದ ಕಿಡಿಗೇಡಿಗೆ ಅರೆಬೆತ್ತಲೆ ಮಾಡಿ ಹಲ್ಲೆ

ಮಂಗಳೂರು: ಹುಡುಗಿಗೆ ಮೆಸೇಜ್ ಕಳಿಸಿದ್ದಕ್ಕೆ ಯುವಕನ ಅರೆಬೆತ್ತಲೆ ಮಾಡಿ, ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ –ಕಾಸರಗೋಡು ಜಿಲ್ಲೆ ಗಡಿಭಾಗದಲ್ಲಿ ನಡೆದಿದೆ.

ಯುವತಿಗೆ ಫೋನ್ ಮಾಡಿ, ಮೆಸೇಜ್ ಕಳಿಸಿ ಯುವಕನೊಬ್ಬ ಕಾಟ ಕೊಟ್ಟಿದ್ದು, ಪ್ಲಾನ್ ಮಾಡಿ ಆತನನ್ನು ಮನೆಗೆ ಕರೆಸಿಕೊಂಡ ಯುವತಿ ಮನೆಯವರು ಹಲ್ಲೆ ಮಾಡಿದ್ದಾರೆ.

ಮನೆಯೊಳಗೆ ಆಗಮಿಸಿದ್ದ ಯುವಕನ ಮೇಲೆ ಮುಗಿಬಿದ್ದು, ಅರೆಬೆತ್ತಲೆಗೊಳಿಸಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಯುವಕ ಅಂಗಲಾಚಿ ಬೇಡಿದರೂ ಕೇಳದೇ ಹಲ್ಲೆ ನಡೆಸಿ, ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಹಲ್ಲೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...