alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಸೆಕ್ಸ್ ಸೆಲ್ಫಿ ವಿಡಿಯೋ

ಮಂಗಳೂರು: ಸರಸವಾಡಿದ ದೃಶ್ಯಗಳನ್ನು ಮಿಸ್ ಆಗಿ ಸ್ನೇಹಿತನಿಗೆ ಕಳುಹಿಸಿದ ವಿಲಕ್ಷಣ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಬಂಟ್ವಾಳ ತಾಲ್ಲೂಕಿನ ನಿವಾಸಿಯಾಗಿರುವ ಯುವಕ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದು, ನಾಟಕ ತಂಡವನ್ನು ಕಟ್ಟಿಕೊಂಡಿದ್ದಾನೆ. ಈತ ಯುವತಿಯೊಂದಿಗೆ ಸ್ನೇಹಿತನ ಕಾರಿನಲ್ಲಿ ಸರಸವಾಡಿದ್ದು, ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

ಸರಸದ ಸೆಲ್ಫಿ ವಿಡಿಯೋ ಮಾಡಿಕೊಂಡ ಯುವಕ, ಗೆಳತಿಗೆ ಕಳಿಸುವ ಆತುರದಲ್ಲಿ ತನ್ನ ಸ್ನೇಹಿತನಿಗೆ ಸೆಂಡ್ ಮಾಡಿದ್ದಾನೆ. ಅಷ್ಟಾಗಿದ್ದೇ ತಡ. ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ ಸರಸವಾಡಿದ ಯುವ ಜೋಡಿಯ ವಿಡಿಯೋ ಎಲ್ಲೆಡೆ ಹರಿದಾಡ್ತಿದೆ. ಯುವಕನೊಂದಿಗೆ ಇರುವ ಯುವತಿ ಆತನ ನಾಟಕ ತಂಡದವಳೇ ಆಗಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...