alex Certify
ಕನ್ನಡ ದುನಿಯಾ       Mobile App
       

Kannada Duniya

ಕೆರೆಯಲ್ಲಿ ಪತ್ತೆಯಾಯ್ತು ATM ಯಂತ್ರ

kere-mand-atm

ಮಂಡ್ಯ: ಬ್ಯಾಂಕಿನಲ್ಲಿರಬೇಕಾದ ಎ.ಟಿ.ಎಂ. ಯಂತ್ರ ಕೆರೆಯಲ್ಲಿ ಕಂಡು ಬಂದ ಘಟನೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮದಲಹಳ್ಳಿಯಲ್ಲಿ ನಡೆದಿದೆ.

ಮದಲಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕರಿಗೆ ನೀರು ಕಡಿಮೆ ಇದ್ದ ಸ್ಥಳದಲ್ಲಿ ಎ.ಟಿ.ಎಂ. ಯಂತ್ರ ಕಂಡು ಬಂದಿದೆ.

ಕಳ್ಳರು ಎ.ಟಿ.ಎಂ.ನಲ್ಲಿದ್ದ ಹಣ ದೋಚಿ ಯಂತ್ರವನ್ನು ಕೆರೆಗೆ ಎಸೆದಿದ್ದಾರೆ ಎನ್ನಲಾಗಿದೆ. ಕುತೂಹಲದಿಂದ ಇದನ್ನು ವೀಕ್ಷಿಸಿದ ಯುವಕರು, ಗ್ರಾಮಸ್ಥರಿಗೆ ತಿಳಿಸಿ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...