alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತಿನಲ್ಲಿ ಯಡವಟ್ಟು ಮಾಡಿದ ಅಮೆಜಾನ್

we love to helpಆನ್ ಲೈನ್ ಮಾರುಕಟ್ಟೆಯ ಬೃಹತ್ ಸಂಸ್ಥೆ ಯಡವಟ್ಟು ಮಾಡಿಕೊಂಡಿದೆ. ಇದರಿಂದಾಗಿ ಕೇರಳಿಗರ ಆಕ್ರೋಶ ಎದುರಿಸಬೇಕಾಗಿ ಬಂದ ಕಾರಣ ತಾನು ಮಾಡಿದ ಯಡವಟ್ಟನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ.

ಅಮೆಜಾನ್.ಇನ್ ನ ಜಾಹೀರಾತು ಫಲಕವೊಂದು ಬೆಂಗಳೂರಿನಲ್ಲಿ ಹಾಕಲಾಗಿತ್ತು. ಇದರಲ್ಲಿ ಕೆಟ್ಟು ನಿಂತ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನ್ನು ಜನಗಳು ತಳ್ಳುತ್ತಿರುವುದನ್ನು ಹಾಕಲಾಗಿತ್ತಲ್ಲದೇ ಮೇಲ್ಬಾಗದಲ್ಲಿ ‘We Indians love to help’  ಎಂಬ ತಲೆಬರಹ ನೀಡಲಾಗಿತ್ತು.

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇರಳಿಗರೂ ಸೇರಿದಂತೆ ಆನೇಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ ನಮ್ಮ ರಸ್ತೆ ಸಾರಿಗೆ ನಿಗಮವನ್ನು ಅವಮಾನಿಸಲು ಹೊರಗಿನಿಂದ ಬಂದ ನಿಮ್ಮ ಅಗತ್ಯವಿಲ್ಲವೆಂದು ಕಿಡಿಕಾರಿದ್ದರು. ಇದಕ್ಕೆ ಮಣಿದ ಅಮೆಜಾನ್ ಈ ಜಾಹೀರಾತನ್ನು ಹಿಂಪಡೆಯಲು ಮುಂದಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...