alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗೂಢವಾಗಿ ಸಾವನ್ನಪ್ಪಿದ ಕನ್ನಡ ಕಿರು ತೆರೆ ನಟಿ

images

ಕನ್ನಡ ಟಿವಿ ಧಾರಾವಾಹಿ ‘ಅವನು ಮತ್ತು ಶ್ರಾವಣಿ’ ಯಲ್ಲಿ ಅಭಿನಯಿಸುತ್ತಿರುವ ಕಿರು ತೆರೆ ನಟಿ ಶೃತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಳೆದ ರಾತ್ರಿ ತಮ್ಮ ಸ್ನೇಹಿತರ ಜೊತೆ ಶೃತಿ ಹೊರ ತೆರಳಿದ್ದರೆಂದು ಹೇಳಲಾಗಿದ್ದು, ಇಂದು ಬೆಳಿಗ್ಗೆ ನೆಲಮಂಗಲದ ಮಾದನಾಯಕನ ಹಳ್ಳಿ ಬಳಿ ಅವರ ಮೃತ ದೇಹ ಪತ್ತೆಯಾಗಿದೆ.

ಶೃತಿ ‘ಅವಳು ಮತ್ತು ಶ್ರಾವಣಿ’ ಯಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರೆಂದು ತಿಳಿದುಬಂದಿದೆ. ಕೆಲ ಮೂಲಗಳ ಪ್ರಕಾರ ತಮ್ಮ ಗೆಳೆಯನ ಜೊತೆ ಮನಸ್ತಾಪ ಮಾಡಿಕೊಂಡ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದ್ದರೆ ಕುಟುಂಬ ಸದಸ್ಯರು ಮಾತ್ರ ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...