alex Certify
ಕನ್ನಡ ದುನಿಯಾ       Mobile App
       

Kannada Duniya

2019 ರ “ಸರ್ಕಾರಿ ರಜಾ ದಿನ” ಗಳ ಸಂಪೂರ್ಣ ಪಟ್ಟಿಗಾಗಿ ಈ ಸುದ್ದಿ ಓದಿ

2019 ರ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಒಟ್ಟು 25 ದಿನಗಳ ಕಾಲ ಸರ್ಕಾರಿ ರಜೆ ಸಿಗಲಿದೆ. ಬಹುತೇಕ ರಜಾ ದಿನಗಳು ಈ ವರ್ಷದಂತೆ ಮುಂದಿನ ವರ್ಷವೂ ಶನಿವಾರ ಹಾಗೂ  ಭಾನುವಾರದ ಅಸುಪಾಸು ಬಂದಿರುವುದು ವಿಶೇಷ.

25 ಸರ್ಕಾರಿ ರಜಾ ದಿನಗಳ ಪೈಕಿ ನಾಲ್ಕು ರಜೆಗಳು ಭಾನುವಾರ ಬಂದಿರುವ ಕಾರಣ ಒಟ್ಟು 21 ದಿನಗಳ ಕಾಲ ರಜೆ ಸಿಕ್ಕಂತಾಗುತ್ತದೆ.

2019 ರ ಸರ್ಕಾರಿ ರಜಾ ದಿನಗಳ ಪಟ್ಟಿ ಈ ಕೆಳಕಂಡಂತಿದೆ.

ಜನವರಿ 15 – ಮಂಗಳವಾರ – ಮಕರ ಸಂಕ್ರಾಂತಿ,

ಜನವರಿ 26 – ಶನಿವಾರ – ಗಣರಾಜ್ಯೋತ್ಸವ,

ಮಾರ್ಚ್ 4 – ಸೋಮವಾರ – ಮಹಾ ಶಿವರಾತ್ರಿ,

ಏಪ್ರಿಲ್ 6 – ಶನಿವಾರ – ಚಾಂದ್ರಮಾನ ಯುಗಾದಿ,

ಏಪ್ರಿಲ್ 14 – ಭಾನುವಾರ – ಅಂಬೇಡ್ಕರ್ ಜಯಂತಿ,

ಏಪ್ರಿಲ್ 17 – ಬುಧವಾರ – ಮಹಾವೀರ ಜಯಂತಿ,

ಏಪ್ರಿಲ್ 19 – ಶುಕ್ರವಾರ – ಗುಡ್ ಫ್ರೈಡೆ.

ಮೇ 1 – ಬುಧವಾರ – ಕಾರ್ಮಿಕರ ದಿನಾಚರಣೆ,

ಮೇ 7 – ಮಂಗಳವಾರ – ಬಸವ ಜಯಂತಿ,

ಜೂನ್ 5 – ಬುಧವಾರ – ರಂಜಾನ್,

ಆಗಸ್ಟ್ 12 – ಸೋಮವಾರ – ಬಕ್ರೀದ್,

ಆಗಸ್ಟ್ 15 – ಗುರುವಾರ – ಸ್ವಾತಂತ್ರ್ಯ ದಿನಾಚರಣೆ,

ಸೆಪ್ಟೆಂಬರ್ 2 – ಸೋಮವಾರ – ಗಣೇಶ ಚತುರ್ಥಿ,

ಸೆಪ್ಟಂಬರ್ 10 – ಮಂಗಳವಾರ – ಮೊಹರಂ,

ಸೆಪ್ಟೆಂಬರ್ 28 – ಶನಿವಾರ – ಮಹಾಲಯ ಅಮಾವಾಸ್ಯೆ.

ಅಕ್ಟೋಬರ್ 2 – ಬುಧವಾರ – ಗಾಂಧಿ ಜಯಂತಿ,

ಅಕ್ಟೋಬರ್ 7 – ಸೋಮವಾರ – ಆಯುಧ ಪೂಜೆ,

ಅಕ್ಟೋಬರ್ 8 – ಮಂಗಳವಾರ – ವಿಜಯ ದಶಮಿ,

ಅಕ್ಟೋಬರ್ 13 – ಭಾನುವಾರ – ವಾಲ್ಮೀಕಿ ಜಯಂತಿ,

ಅಕ್ಟೋಬರ್ 27 – ಭಾನುವಾರ – ನರಕ ಚತುರ್ದಶಿ,

ಅಕ್ಟೋಬರ್ 29 – ಮಂಗಳವಾರ – ದೀಪಾವಳಿ.

ನವೆಂಬರ್ 1 -ಶುಕ್ರವಾರ – ಕನ್ನಡ ರಾಜ್ಯೋತ್ಸವ,

ನವೆಂಬರ್ 10 – ಭಾನುವಾರ – ಈದ್ ಮಿಲಾದ್,

ನವೆಂಬರ್ 15 – ಶುಕ್ರವಾರ – ಕನಕ ಜಯಂತಿ,

ಡಿಸೆಂಬರ್ 25 – ಬುಧವಾರ – ಕ್ರಿಸ್ಮಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...