alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದಮರಿಗಳಂತಹ 103 ಶಾಸಕರು ನನ್ನ ಜೊತೆಗಿದ್ದಾರೆ: ಬಿ.ಎಸ್.ವೈ.

ಸಿಂಹದಮರಿಗಳಂತಹ 103 ಶಾಸಕರು ನನ್ನ ಜೊತೆಗಿದ್ದಾರೆ ಹಾಗಾಗಿ ನಾನು ಯಾರಿಗೂ ಹೆದರಲ್ಲ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಪಕ್ಷವೇ ಮುಗಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಸಾಲಮನ್ನಾ ಆಗದಿದ್ದರೆ ಹೋರಾಟ ಮಾಡುವುದು ನಿಶ್ಚಿತ, ನಮ್ಮ ಹೋರಾಟ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮಾತ್ರ, ಕುಮಾರಸ್ವಾಮಿಯವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಡೆದುಕೊಳ್ಳಲಿ ಎಂದಿದ್ದಾರೆ ಯಡಿಯೂರಪ್ಪ.

ಮುಖ್ಯಮಂತ್ರಿಯಾದ ನಂತರ ನಡೆಸಿದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿಯವರು ಹೇಳಿದಂತೆ 53 ಸಾವಿರ ಕೋಟಿ ಸಾಲ ಮನ್ನಾ ಶೀಘ್ರವೇ ಮಾಡಲಿ. ಇಲ್ಲದಿದ್ದರೆ ಇಂದಿನಿಂದಲೇ ನಾವು ಹೋರಾಟ ಆರಂಭಿಸುವುದಾಗಿ ಬಿ.ಎಸ್. ಯಡಿಯೂರಪ್ಪನವರು ಎಚ್ಚರಿಕೆಯನ್ನು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...