alex Certify
ಕನ್ನಡ ದುನಿಯಾ       Mobile App
       

Kannada Duniya

15 ಸಾವಿರ ರೂ. ಒಳಗಿನ 10 ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ

lenovo-k4-note-smartphone-6

ಇದು ಸ್ಮಾರ್ಟ್ ಫೋನ್ ಗಳ ಕಾಲ. ಮಾರುಕಟ್ಟೆಗೆ ದಿನ ನಿತ್ಯವೂ ವಿವಿಧ ನಮೂನೆಯ ಸ್ಮಾರ್ಟ್ ಫೋನ್ ಗಳ ಪ್ರವೇಶವಾಗುತ್ತಿದೆ. ಆದರೆ ಕೆಲವೊಂದು ಸ್ಮಾರ್ಟ್ ಫೋನ್ ಗಳ ಬೆಲೆ ಸಾಮಾನ್ಯರಿಗೆ ಕೈಗೆಟುಕುವುದಿಲ್ಲ. 15 ಸಾವಿರ ರೂ. ಒಳಗಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ.

ಲೆನೋವಾ ಕೆ4 ನೋಟ್
ಓಎಸ್: ಅಂಡ್ರಾಯ್ಡ್ 5.1 ಲಾಲಿಪಾಪ್, ಸ್ಕ್ರೀನ್ ಸೈಜ್: 5.5 ಇಂಚ್, ರೆಸಲ್ಯೂಶನ್: 1080×1920 ಪಿ, ಪ್ರೊಸೆಸರ್: 1.3 GHz ಆಕ್ಟಾ ಕೋರ್, ರ್ಯಾಮ್:3 ಜಿಬಿ, ಸ್ಟೋರೇಜ್: 16/32 ಜಿಬಿ, ಬ್ಯಾಟರಿ: 3,300 ಎಂಎಹೆಚ್, ಹಿಂಬದಿ ಕ್ಯಾಮರಾ: 13ಎಂಪಿ, ಮುಂಬದಿ ಕ್ಯಾಮರಾ: 5 ಎಂಪಿ.

ಮೋಟೋ ಜಿ ಟರ್ಬೋ ಎಡಿಷನ್
ಓಎಸ್: ಅಂಡ್ರಾಯ್ಡ್ 5.1.1 ಲಾಲಿಪಾಪ್, ಸ್ಕ್ರೀನ್ ಸೈಜ್: 5 ಇಂಚ್, ರೆಸಲ್ಯೂಶನ್: 720×1280 ಪಿ, ಪ್ರೊಸೆಸರ್: 1.4GHz ಕ್ವಾಡ್ ಕೋರ್, ರ್ಯಾಮ್: 2 ಜಿಬಿ, ಸ್ಟೋರೇಜ್: 16 ಜಿಬಿ, ಬ್ಯಾಟರಿ: 2,470 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 5 ಎಂಪಿ.

ಲೆನೋವಾ ವೈಬ್ ಎಸ್ 1
ಓಎಸ್: ಅಂಡ್ರಾಯ್ಡ್ 5.0 ಲಾಲಿಪಾಪ್, ಸ್ಕ್ರೀನ್ ಸೈಜ್: 5 ಇಂಚ್, ರೆಸಲ್ಯೂಶನ್: 1080×1920 ಪಿ, ಪ್ರೊಸೆಸರ್: 1.7GHz ಕ್ವಾಡ್ ಕೋರ್, ರ್ಯಾಮ್: 3 ಜಿಬಿ, ಸ್ಟೋರೇಜ್: 32 ಜಿಬಿ, ಬ್ಯಾಟರಿ: 2,420 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 8 ಎಂಪಿ + 2ಎಂಪಿ.

ಲಿಎಕೋ ಲೀ 1 ಎಸ್
ಓಎಸ್: ಅಂಡ್ರಾಯ್ಡ್ 5.1 ಲಾಲಿಪಾಪ್, ಸ್ಕ್ರೀನ್ ಸೈಜ್: 5.5 ಇಂಚ್, ರೆಸಲ್ಯೂಷನ್: 1080×1920 ಪಿ, ಪ್ರೊಸೆಸರ್: 2.2GHz ಆಕ್ಟಾ ಕೋರ್, ರ್ಯಾಮ್: 3 ಜಿಬಿ, ಸ್ಟೋರೇಜ್: 32ಜಿಬಿ, ಬ್ಯಾಟರಿ: 3,000 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 5 ಎಂಪಿ.

ಲೆನೋವಾ ಎ7000 ಟರ್ಬೋ
ಓಎಸ್: ಅಂಡ್ರಾಯ್ಡ್ 5.0 ಲಾಲಿಪಾಪ್. ಸ್ಕ್ರೀನ್ ಸೈಜ್: 5.5 ಇಂಚ್, ರೆಸಲ್ಯೂಷನ್: 1080×1920 ಪಿ, ಪ್ರೊಸೆಸರ್: 1.7GHz ಆಕ್ಟಾ ಕೋರ್, ರ್ಯಾಮ್: 2ಜಿಬಿ, ಸ್ಟೋರೇಜ್: 16ಜಿಬಿ, ಬ್ಯಾಟರಿ: 2,900ಎಂಎಹೆಚ್, ಹಿಂಬದಿ ಕ್ಯಾಮರಾ: 13ಎಂಪಿ, ಮುಂಬದಿ ಕ್ಯಾಮರಾ: 5ಎಂಪಿ.

ಜಿಯಾನಿ ಮ್ಯಾರಥಾನ್ ಎಂ5 ಲೈಟ್
ಓಎಸ್: ಅಂಡ್ರಾಯ್ಡ್ 5.1.1 ಲಾಲಿಪಾಪ್, ಸ್ಕ್ರೀನ್ ಸೈಜ್: 5 ಇಂಚ್, ರೆಸಲ್ಯೂಷನ್: 720×1280 ಪಿ, ಪ್ರೊಸೆಸರ್: 1.3GHz ಕ್ವಾಡ್ ಕೋರ್, ರ್ಯಾಮ್: 3 ಜಿಬಿ, ಸ್ಟೋರೇಜ್: 32 ಜಿಬಿ, ಬ್ಯಾಟರಿ: 4,000 ಎಂಎಹೆಚ್, ಹಿಂಬದಿ ಕ್ಯಾಮರಾ: 8 ಎಂಪಿ. ಮುಂಬದಿ ಕ್ಯಾಮರಾ: 5 ಎಂಪಿ.

ಹಾನರ್ 5 ಎಕ್ಸ್
ಓಎಸ್: ಅಂಡ್ರಾಯ್ಡ್ 5.1.1 ಲಾಲಿಪಾಪ್, ಸ್ಕ್ರೀನ್ ಸೈಜ್: 5.5 ಇಂಚ್, ರೆಸಲ್ಯೂಷನ್: 1080×1920 ಪಿ, ಪ್ರೊಸೆಸರ್: 1.5 GHz ಆಕ್ಟಾ ಕೋರ್, ರ್ಯಾಮ್: 2 ಜಿಬಿ, ಸ್ಟೋರೇಜ್: 16 ಜಿಬಿ, ಬ್ಯಾಟರಿ: 3,000 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 5ಎಂಪಿ.

ಅಸೂಸ್ ಝೆನ್ಫೋನ್ 2 (2ಜಿಬಿ)
ಓಎಸ್: ಅಂಡ್ರಾಯ್ಡ್ 5.0 ಲಾಲಿಪಾಪ್, ಸ್ಕ್ರೀನ್ ಸೈಜ್: 5.5 ಇಂಚ್, ರೆಸಲ್ಯೂಷನ್: 1080×1920 ಪಿ, ಪ್ರೊಸೆಸರ್ : 2.3GHz ಕ್ವಾಡ್ ಕೋರ್, ರ್ಯಾಮ್: 2 ಜಿಬಿ, ಸ್ಟೋರೇಜ್: 32ಜಿಬಿ/64ಜಿಬಿ/128ಜಿಬಿ, ಬ್ಯಾಟರಿ: 3,000 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 5ಎಂಪಿ.

ಮೈಕ್ರೋಮ್ಯಾಕ್ಸ್ ಕ್ಯಾನ್ವಸ್ 5
ಓಎಸ್: ಅಂಡ್ರಾಯ್ಡ್ 5.1 ಲಾಲಿಪಾಪ್, ಸ್ಕ್ರೀನ್ ಸೈಜ್: 5.2 ಇಂಚ್, ರೆಸಲ್ಯೂಷನ್: 1080×1920 ಪಿ, ಪ್ರೊಸೆಸರ್: 1.3GHz ಆಕ್ಟಾ ಕೋರ್, ರ್ಯಾಮ್: 3 ಜಿಬಿ, ಸ್ಟೋರೇಜ್: 16 ಜಿಬಿ, ಬ್ಯಾಟರಿ: 2,900 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 5ಎಂಪಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7
ಓಎಸ್: ಅಂಡ್ರಾಯ್ಡ್ 5.1 ಲಾಲಿಪಾಪ್, ಸ್ಕ್ರೀನ್ ಸೈಜ್: 5.5 ಇಂಚ್, ರೆಸಲ್ಯೂಷನ್: 1280×720 ಪಿ, ಪ್ರೊಸೆಸರ್:1.5 GHz ಕ್ವಾಡ್ ಕೋರ್, ರ್ಯಾಮ್: 1.5 ಜಿಬಿ, ಸ್ಟೋರೇಜ್: 16ಜಿಬಿ, ಬ್ಯಾಟರಿ: 3,000 ಎಂಎಹೆಚ್, ಹಿಂಬದಿ ಕ್ಯಾಮರಾ: 13 ಎಂಪಿ, ಮುಂಬದಿ ಕ್ಯಾಮರಾ: 5ಎಂಪಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...