alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ಪಕ್ಷಕ್ಕೂ ಇಲ್ಲ ಬಹುಮತ, ಅತಂತ್ರ ಸರ್ಕಾರ ನಿಶ್ಚಿತ…?

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಅತಂತ್ರ ವಿಧಾನಸಭೆ ಫಲಿತಾಂಶ ಬುರುವ ಸಾಧ್ಯತೆ ಇದೆ.

ಎ.ಬಿ.ಪಿ.ಯಿಂದ ನಡೆಸಲಾದ ಮತದಾನ ಪೂರ್ವ ಸಮೀಕ್ಷೆಯಲ್ಲಿ ಬಿ.ಜೆ.ಪಿ. ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರಕ್ಕೇರಲು ಬಹುಮತದ ಕೊರತೆ ಎದುರಾಗಲಿದೆ. ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ.

ಬಿ.ಜೆ.ಪಿ.ಗೆ 89 ರಿಂದ 95 ಸ್ಥಾನ, ಕಾಂಗ್ರೆಸ್ ಗೆ 85 ರಿಂದ 91 ಸ್ಥಾನ, ಜೆ.ಡಿ.ಎಸ್. ಗೆ 32 ರಿಂದ 38 ಸ್ಥಾನ ಹಾಗೂ ಪಕ್ಷೇತರರು 6 ರಿಂದ 12 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.

ಇಂಡಿಯಾ ಟುಡೇ –ಕಾರ್ವಿ ನಡೆಸಿದ ಸಮೀಕ್ಷೆಯಲ್ಲೂ ಅತಂತ್ರ ವಿಧಾನಸಭೆ ಫಲಿತಾಂಶ ದ ಬಗ್ಗೆ ಹೇಳಲಾಗಿತ್ತು. ಎ.ಬಿ.ಪಿ. ಸಮೀಕ್ಷೆ ಕೂಡ ಅತಂತ್ರ ವಿಧಾನಸಭೆ ಫಲಿತಾಂಶದ ಬಗ್ಗೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...