alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡನ ಜೊತೆ ಲಲ್ಲೆ ಹೊಡೆಯುತ್ತಿದ್ದ ಮಹಿಳೆಗೆ ಬುದ್ದಿ ಕಲಿಸಿದ ಪತ್ನಿ

china_beating_25_12_2016

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ದಾರಿ ಮಧ್ಯೆ ಗಂಡನ ಜೊತೆ ಲಲ್ಲೆ ಹೊಡೆಯುತ್ತಿದ್ದ ಮಹಿಳೆಗೆ ಆತನ ಪತ್ನಿ ಗೂಸಾ ನೀಡಿದ ವಿಡಿಯೋ ಇದಾಗಿದೆ. ಘಟನೆ ಚೀನಾದ ಹೆನನ್ ಪ್ರಾಂತ್ಯದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ಇದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.

ಬೈಕ್ ನಲ್ಲಿ ಹೋಗ್ತಾ ಇದ್ದವಳನ್ನು ತಡೆದ ಮಹಿಳೆ ಮತ್ತು ಆಕೆ ಸ್ನೇಹಿತೆ ಮನಸ್ಸಿಗೆ ಬಂದಂತೆ ಧಳಿಸಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಗಂಡನ ಗೆಳತಿ ಸಹಾಯ ಬೇಡುತ್ತಿದ್ದಾಳೆ. ಪೊಲೀಸರಿಗೆ ತಿಳಿಸುವುದಾಗಿ ಕೂಗಾಡಿದ್ದಾಳೆ. ಜನ ಮಾತ್ರ ಈಕೆ ಸಹಾಯಕ್ಕೆ ಬರಲಿಲ್ಲ.

ಗಂಡನ ಜೊತೆ ಗುಪ್ತವಾಗಿ ಈಕೆ ಮಾತುಕತೆ ನಡೆಸುವುದನ್ನು ಪತ್ನಿ ನೋಡಿದ್ದಾಳೆ ಎನ್ನಲಾಗಿದೆ. ಸಮಯ ಸಾಧಿಸಿ ಗಂಡನ ಗರ್ಲ್ ಫ್ರೆಂಡ್ ಹಿಡಿದು ಹಾಕಿದ ಪತ್ನಿ ಸೇಡು ತೀರಿಸಿಕೊಂಡಿದ್ದಾಳೆ.

 

 

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...