alex Certify
ಕನ್ನಡ ದುನಿಯಾ       Mobile App
       

Kannada Duniya

16 ವರ್ಷದ ಬಾಲಕಿ 100 ಪುರುಷರ ಜೊತೆ ಮಲಗಿದ್ಲು…!

ಇಂಗ್ಲೆಂಡ್ ನಲ್ಲಿ 16 ವರ್ಷದ ಬಾಲಕಿಗೆ 100 ಕ್ಕಿಂತಲೂ ಹೆಚ್ಚು ಪುರುಷರ ಜೊತೆ ಮಲಗುವ ಅನಿವಾರ್ಯತೆ ಎದುರಾಗಿತ್ತು. ಕೋರ್ಟ್ ನಲ್ಲಿ ಈ ಭಯಾನಕ ಸತ್ಯ ಬಹಿರಂಗವಾಗಿದೆ. ಪೀಡಿತೆ 13 ವರ್ಷದವಳಿದ್ದಾಗಲೇ ಆಕೆ ಮೇಲೆ ಲೈಂಗಿಕ ಕಿರುಕುಳ ಶುರುವಾಗಿತ್ತಂತೆ.

1998ರಿಂದ 2001ರವರೆಗೆ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಪೀಡಿತೆ ಹೇಳಿದ್ದಾಳೆ. 8 ಏಷ್ಯಾ ಮೂಲದವರನ್ನು ಅಪರಾಧಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಇಂಗ್ಲೆಂಡ್ ನ ಕ್ರೌನ್ ಕೋರ್ಟ್ ವಿಚಾರಣೆ ವೇಳೆ ವಿಡಿಯೋ ಮೂಲಕ ಪೀಡಿತೆ ತನ್ನ ನೋವನ್ನು ಕೋರ್ಟ್ ಮುಂದಿಟ್ಟಿದ್ದಾಳೆ.

ಪೀಡಿತೆ 14 ವರ್ಷದಲ್ಲಿರುವಾಗ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಬೆಳೆಸಿ ಗರ್ಭಿಣಿಯಾಗಿದ್ದಳು. ಆಕೆಗೆ ಒಂದು ಮಗುವಿದೆ. ಆಕೆಯೊಂದೇ ಅಲ್ಲ 1998-2003 ಅವಧಿಯಲ್ಲಿ ಇನ್ನೂ 5 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿತ್ತಂತೆ. ಲೈಂಗಿಕ ಕಿರುಕುಳದ ವೇಳೆ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಳಂತೆ. ಆಕೆ ಪಾಲಕರು ಗರ್ಭಪಾತ ಮಾಡಿಸಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...