alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜ್ ರೂಪ ಪಡೆಯುತ್ತಿದೆ ವೈರಲ್ ವಿಡಿಯೋ…!

ನೀವು ಫೇಸ್ ಬುಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ಆದ್ರೆ, ಈ ವಿಡಿಯೋವನ್ನು ನೋಡಿರುತ್ತಿರಾ. ಅಲ್ಲದೆ ಈ ದೃಶ್ಯದಲ್ಲಿ ಮಾಡಿದಂತೆ ಮಾಡಿ ನೀವೇ ಖುಷಿ ಪಟ್ಟಿರುತ್ತಿರಾ. ಸದ್ಯ ಸಾಮಾಜಿಕ ತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ.

ಹೌದು….ಓರ್ವ ಯುವತಿ ಕ್ಯಾಮೆರಾ ಮುಂದೆ ತನ್ನ ಎರಡೂ ಕೈಗಳನ್ನು ಬಳಸಿ ಮಾಡುವ ದೃಶ್ಯ ಸಖತ್ ವೈರಲ್ ಆಗ್ತಾ ಇದೆ. ಬಲಗೈ ಹಾಗೂ ಎಡಗೈ ಎರಡನ್ನು ಬಳಸಿ, ಮ್ಯಾಜಿಕ್ ರೀತಿ ಮಾಡುವ ಈ ಮಹಿಳೆ ವಿಡಿಯೋ ಸದ್ದು ಮಾಡ್ತಾ ಇದೆ. ಎಡಗೈನ ಐದು ಬೆರಳಿಗೆ, ಬಲಗೈಯಲ್ಲಿನ ಐದು ಬೆರಳನ್ನು ಮೇಲ್ಮುಖವಾಗಿ ಸೇರಿಸಿ, ಬಳಿಕ ಒಂದು ಕೈಯನ್ನು ಬಿಡಿಸಿಕೊಂಡು ಮುಷ್ಠಿ ತೋರಿಸುವ ವಿಡಿಯೋ, ನೆಟ್ಟಿಗರನ್ನು ಆಕರ್ಷಿಸಿದೆ.

ಈ ವಿಡಿಯೋ ಸದ್ಯ ಚಾಲೆಂಜ್ ರೂಪದಲ್ಲಿ ಮಾರ್ಪಾಡುಗುತ್ತಿದೆ. ಕೆಲ ಆಸಕ್ತರು ಈ ದೃಶ್ಯದಂತೆ ನಕಲು ಮಾಡಲು ಹೋಗಿ ನಗೆಪಾಟಲಿಗೆ ಗುರಿಯಾದ್ರೆ, ಇನ್ನು ಕೆಲವರು, ಸಕ್ಸಸ್ ಕಂಡಿದ್ದಾರೆ. ಈ ವಿಡಿಯೋವನ್ನು 22 ಆಗಸ್ಟ್ ರಂದು ಚಿದೇರಾ ಎಂಬುವರು ಶೇರ್ ಮಾಡಿದ್ದರು. ಯುವತಿ ಮಾಡಿದ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡ್ತಾ ಇರೋದು ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...